ಬ್ರಹ್ಮಾವರ; ಉಡುಪಿಯಿಂದ ಬಾರಕೂರು ನವ್ಯ ದೇವಸ್ಥಾನದವರೆಗೆ ಶ್ರೀ ಏಕನಾಥೇಶ್ವರೀ ದೇವಿ ಬಿಂಬದ ಮೆರವಣಿಗೆ (Pics & Video)

 

ಬ್ರಹ್ಮಾವರ: ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಫೆ.19ರಿಂದ 22ರವರೆಗೆ ಜರಗಲಿರುವ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ಶುಕ್ರವಾರ 15-2-2018 ರಂದು ನಡೆದ ಶ್ರೀ ದೇವಿಯ ಬಿಂಬ ಮೆರವಣಿಗೆ ನಡೆಯಿತು. ಸಂಜೆ ಕಾರ್ಕಳದಲ್ಲಿ ಕೆತ್ತನೆಗೊಂಡ ಶ್ರೀದೇವಿ ಬಿಂಬವನ್ನು ಉಡುಪಿ ದೇವಾಡಿಗ ಸೇವಾ ಸಂಘದಿಂದ ಬ್ರಹ್ಮಾವರದವರೆಗೆ ಮೆರವಣಿಗೆ ಮೂಲಕ ದೇವಸ್ಥಾನದ ವಠಾರದವರೆಗೆ ಕಾಲ್ನಡಿಗೆಯಲ್ಲಿ ತರಲಾಯಿತು.

(THE BELOW PICS ARE COPIED FROM THE YOU TUBE VIDEO OF SRI.AMITH THEKKATTE!)

 

https://www.youtube.com/embed/G6rfsZnnSEs?wmode=transparent&feature=youtu.be

 


Share