ದೇವಾಡಿಗ ಸಂಘ ಮುoಬೈಯ ಶ್ರೀ ರಾಮ ಭಜನಾ ಮಂಡಳಿಯು ನವರಾತ್ರಿಯ ಪ್ರಯುಕ್ತ ನೆರೂಲ್ ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾ ಕ್ಷೇತ್ರದಲ್ಲಿ ನೆಡೆದ ಭಜನಾ ಕಾರ್ಯಕ್ರಮ

 

ದೇವಾಡಿಗ ಸಂಘ ಮುoಬೈಯ ಶ್ರೀ ರಾಮ ಭಜನಾ ಮಂಡಳಿಯು ನವರಾತ್ರಿಯ ನಾಲ್ಕನೇ ದಿನ  ನೆರೂಲ್ ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾ ಕ್ಷೇತ್ರದಲ್ಲಿ ಭಜನೆ  ಕಾರ್ಯಕ್ರಮ

ದೇವಾಡಿಗ ಸಂಘ ಮುoಬೈಯ ಶ್ರೀ ರಾಮ ಭಜನಾ ಮಂಡಳಿಯು ಶ್ರೀ ಸುರೇಶ್ ದೇವಾಡಿಗ ನೆರೂಲ್ ಇವರ ಸಾರಥ್ಯದಲ್ಲಿ ನವರಾತ್ರಿಯ ನಾಲ್ಕನೇ ದಿನ ನೆರೂಲ್ ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾ ಕ್ಷೇತ್ರದಲ್ಲಿ ಇಂದು ಭಕ್ತಿ ಪೂರ್ವಕ ಭಜನೆ ಕಾರ್ಯಕ್ರಮ ನಡೆಸಿ ಕೊಟ್ಟರು. ಶ್ರೀ ಸುರೇಶ್ ದೇವಾಡಿಗ ನೆರೂಲ್, ಶ್ರೀ ಶಂಕರ ಮೊಯಿಲಿ, ಶ್ರೀ ರಾಘವ ದೇವಾಡಿಗ ಸಿರ್ಸಿ, ಶ್ರೀ ಬಾಬು ದೇವಾಡಿಗ ಬಿಜೂರೂ ಇವರ ಭಜನೆಗಳು ಸೇರಿದ್ದ ಭಕ್ತಾದಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಶ್ರೀ ಎಸ್ ಪಿ ಕರ್ಮರನ್, ಶ್ರೀ ಪ್ರಭಾಕರ ದೇವಾಡಿಗ, ಶ್ರೀ ಗಣೇಶ್ ಶೇರಿಗಾರ್, ಶ್ರೀ ಚಂದ್ರಶೇಕರ ದೇವಾಡಿಗ, ಶ್ರೀ ಭೋಜ ದೇವಾಡಿಗ, ಶ್ರೀ ದಯಾನಂದ್ ದೇವಾಡಿಗ, ಶ್ರೀ ಸುರೇಶ್ ದೇವಾಡಿಗ ಬಾರ್ಕೂರು, ಶ್ರೀಮತಿ ಆಶಾ ದೇವಾಡಿಗ ನೆರೂಲ್, ಶ್ರೀಮತಿ ಶಾಂತಾ ದೇವಾಡಿಗ ನೆರೂಲ್ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೋಡಿದ್ದರು.
 


Share