ದೇವಾಡಿಗರ ಸಂಘ (ರಿ) ಉಪ್ಪುಂದ ಇದರ ಮಹಿಳಾ ಘಟಕದ ವತಿಯಿಂದ ಮಹಿಳಾ ಸಮ್ಮಿಲನ ಕಾರ್ಯಕ್ರಮ ಪ್ರೇರಣಾ–2017

 

ಉಪ್ಪುಂದ; ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಭಾನುವಾರ  ನೆಡೆಯಿತು. ಮಹಿಳೆಯರಿಗಾಗಿ ಅರಸಿನ ಕುಂಕುಮ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ನಂತರ ಸಭಾಕಾರ್ಯಕ್ರಮ ನೆಡೆಯಿತು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಮ್ಮ  ದೇವಾಡಿಗ ಮಹಾಬಲೇಶ್ವರ ವಹಿಸಿದ್ದರು.ಉಪ್ಪುಂದ; ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಭಾನುವಾರ  ನೆಡೆಯಿತು. ಮಹಿಳೆಯರಿಗಾಗಿ ಅರಸಿನ ಕುಂಕುಮ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ನಂತರ ಸಭಾಕಾರ್ಯಕ್ರಮ ನೆಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಮ್ಮ ದೇವಾಡಿಗ ಮಹಾಬಲೇಶ್ವರ ವಹಿಸಿದ್ದರು.

ಈ ಸಂದರ್ಭದಲ್ಲಿ ಇತ್ತೀಚೆಗೆ  ದೇವಾಡಿಗ ಸಾಧಕ ಪ್ರಶಸ್ತಿ ಪಡೆದ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗರನ್ನು  ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಗೌರಿ ದೇವಾಡಿಗ ಸದಸ್ಯರು ಉಡುಪಿ  ಜಿಲ್ಲಾಪಂಚಾಯತ್,  ಶ್ರೀಮತಿ ಪ್ರಮೀಳಾ ಕೆ ದೇವಾಡಿಗ ಸದಸ್ಯರು ತಾಲೂಕು ಪಂಚಾಯತ್ ಕುಂದಾಪುರ,  ಶ್ರೀಮತಿ ಜ್ಯೋತಿ ಎಸ್ ದೇವಾಡಿಗ ಅಧ್ಯಕ್ಷರು ಮಹಿಳಾ ಘಟಕ ದೇವಾಡಿಗ ಸೇವಾ ಸಂಘ ಉಡುಪಿ,  ಶ್ರೀಮತಿ ಅಂಬಿಕಾ ಜನಾರ್ಧನ ದೇವಾಡಿಗ ಉಪ್ಪುಂದ,  ಶ್ರೀಮತಿ ಶಾರದಾ ದೇವಾಡಿಗ ಚಿತ್ರಾಡಿ ನಾಗೂರೂ,  ಶ್ರೀಮತಿ ಮಾಲಾಶ್ರೀ ಸುರೇಶ್ ದೇವಾಡಿಗ ಉಪ್ಪಿನಕೋಟೆ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಘಟಕದ ಕಾರ್ಯದರ್ಶಿಯಾದ ಶ್ರೀಮತಿ ಮಲ್ಲಿಕಾ ದೇವಾಡಿಗ ಸ್ವಾಗತಿಸಿ, ಶ್ರೀಮತಿ  ಶ್ರೀಲತಾ ಚಂದ್ರ ದೇವಾಡಿಗ  ಕಾರ್ಯಕ್ರಮ ನಿರೂಪಿಸಿದರು.

ಶ್ರೀಮತಿ ಸುಶೀಲಾ  ದೇವಾಡಿಗ ಧನ್ಯವಾದಗೈದರು

 


Share