ತ್ರಾಸಿ; ಬಾಲಕಿ ಉತ್ಸವಿ ದೇವಾಡಿಗ ಇವರಿಗೆ ಒಂದು ಲಕ್ಷ ರೂಪಾಯಿ ವೈದ್ಯಕೀಯ ನೆರವು

 

ತ್ರಾಸಿ:   ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಹಾಗೂ ಏಲಿಗೆಂಟ್ ಸಮೂಹ ಸಂಸ್ಥೆ ಗಳು ದುಬೈ ವತಿಯಿಂದ ವಾಕ್ ದೋಷ ಹಾಗೂ ಶ್ರವಣ ದೋಷವುಳ್ಳ ಉತ್ಸವಿ ದೇವಾಡಿಗ ತ್ರಾಸಿ ಇವರಿಗೆ  ಒಂದು ಲಕ್ಷ ರೂಪಾಯಿ ವೈದ್ಯಕೀಯ ನೆರವು ನೀಡಿದ್ದಾರೆ.

ಇಂದು ಅವರ ಮನೆಗೆ ಆಗಮಿಸಿ ಮಗುವಿನ ತಂದೆ ಉದಯ ದೇವಾಡಿಗ ಇವರಿಗೆ  ಒಂದು ಲಕ್ಷ ರೂಪಾಯಿ ಹಸ್ತಾಂತರಿಸಲಾಯಿತು.

 

ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ತ್ರಾಸಿ, ಶೀನ ದೇವಾಡಿಗ ಕದO ದುಬೈ, ರವಿ ದೇವಾಡಿಗ ತಲ್ಲೂರು, ಶಾರದಾ ದೇವಾಡಿಗ ಚಿತ್ರಾಡಿ ನಾಗೂರೂ ಮೊದಲಾದವರು ಉಪಸ್ಥಿತರಿದ್ದರು.

ಹಿಂದಿನ ವರದಿ:

 4 ವರ್ಷದ ಉತ್ಸವಿ ದೇವಾಡಿಗಳಿಗೆ ಹುಟ್ಟಿನಿಂದಲೂ ವಾಕ್ ಮತ್ತು ಶ್ರವಣ ದೋಷ - ವೈದ್ಯಕೀಯ ನೆರವು ಕೋರಿ ಮನವಿ 

 http://devadiga.com/news/devadiga-news/517-4


Share