"ನಿಮ್ಮೊಂದಿಗೆ ನಾವು ಕಾರ್ಯಕ್ರಮ" 5 ನೇ ಬೇಟಿ - ಕಾರ್ಕಳ, ಹಿರಿಯಂಗಡಿ ಶಿವತಿಕೆರೆ

"ನಿಮ್ಮೊಂದಿಗೆ ನಾವು ಕಾರ್ಯಕ್ರಮ" 5 ನೇ ಬೇಟಿ ಕಾರ್ಕಳ, ಹಿರಿಯಂಗಡಿ ಶಿವತಿಕೆರೆ ಉಮಾಮಹೇಶ್ವರ ಸಭಾಂಗಣದಲ್ಲಿ
ಪ್ರಮುಖ ಸಹಕಾರ : ಶ್ರೀ ಸಂಜೀವ ದೇವಾಡಿಗ , ಮೆಸ್ಕಾಂ , ಕಾರ್ಕಳ.

 ಸಂಘದ ಅಧ್ಯಕ್ಷರಾದ ರವಿಶಂಕರ್ ಶೇರಿಗಾರ್ ಇವರಿಂದ ಅಧ್ಯಕ್ಷೀಯ ಭಾಷಣ

" ನಿಮ್ಮಲ್ಲಿಗೆ ನಾವು " ಕಾರ್ಯಕ್ರಮದ ಬಗೆಗಿನ ಹಿರಿಯಂಗಡಿ ವಾರ್ಡಿನ ಪುರಸಭಾ ಸದಸ್ಯ ಶ್ರೀ ಯೋಗೀಶ್ ದೇವಾಡಿಗರಿಂದ ಅಭಿಪ್ರಾಯ ಮಂಡನೆ

ಸಕ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಸಂಜೀವ ದೇವಾಡಿಗರಿಂದ ಕಾರ್ಯಕ್ರಮ ನಿರ್ವಹಣೆ

 


Share