ಬೈಂದೂರು ವಲಯ ದೇವಾಡಿಗ ಸಮಾಜ ಸೇವಾ ಸ೦ಘ (ರಿ) ಉಪ್ಪುಂದ ಇವರಿಂದ ವಿಸ್ಮಯ ಕುಟುಂಬಕ್ಕೆ ಧನ ಸಹಾಯ ಸಾಂತ್ವನ

ಬೈಂದೂರು ವಲಯ ದೇವಾಡಿಗ ಸಮಾಜ ಸೇವಾ ಸ೦ಘ (ರಿ) ರ ಸದಸ್ಯರು ದಿವಂಗತ ಶಾಲಾ ಬಾಲಕಿ ವಿಸ್ಮಯ ಕುಟುಂಬವನ್ನು ಬೇಟಿಯಾಗಿ ಧನ ಸಹಾಯ ನೀಡಿದರು ಹಾಗೆಯೇ ತಮ್ಮ ಸಂತಾಪ ಸೂಚಿಸಿ ಸಾಂತ್ವನ ಮಾಡಿದರು.

 


Share