14th AGM of Devadigara Samaja Seva Sangha Tallur-Uppinakudru | 14ನೇ ವರ್ಷದ ವಾರ್ಷಿಕ ಮಹಾಸಭೆ ವಿದ್ಯಾರ್ಥಿ ವೇತನ ವಿತರಣೆ

ದೇವಾಡಿಗರ ಸಮಾಜ ಸೇವಾ ಸಂಘ (ರಿ) ತಲ್ಲೂರು ಉಪ್ಪಿನಕುದ್ರು
ಇವರ 14ನೇ ವರ್ಷದ ವಾರ್ಷಿಕ ಮಹಾಸಭೆ ವಿದ್ಯಾರ್ಥಿ ವೇತನ ವಿತರಣೆ

 

ಮತ್ತು ವಿಶೇಷ ಮಕ್ಕಳಿಗೆ (ವಿಕಲಚೇತನ ಮತ್ತು ಅಂಗವಿಕಲ ಮಕ್ಕಳಿಗೆ) ಈ ಕಾರ್ಯಕ್ರಮವನ್ನು ಮುಂಬೈ ಉದ್ಯಮಿ, ಮತ್ತು ಅಕ್ಷಯ್ ಕ್ರೆಡಿಟ್ ಕೊ-ಆಪರ್ಟಿವ್ ಸೊಸೈಟಿ ಲಿಮಿಟೆಡ್ ಮುಂಬೈ ಇದರ ಚೇರ್‍ಮ್ಯಾನ್ ಆದ ಗೋಪಾಲ್ ಮೊೈಲಿ ಇವರು ಉದ್ಘಾಟನೆ ಮಾಡಿದರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ ದೇವಾಡಿಗ ಉಪ್ಪಿನಕುದ್ರು ವಹಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾಮನ್ ಮುರಳಿ ಮಂಗಳೂರು (ಅಧ್ಯಕ್ಷರು ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು), ಗಣೇಶ್ ಸೇರುಗಾರ್ ಬ್ರಹ್ಮಾವರ (ಜೊತೆ ಕಾರ್ಯದರ್ಶಿ ದೇವಾಡಿಗರ ಸಂಘ ಮುಂಬೈ), ಮಹಾಲಿಂಗ ದೇವಾಡಿಗ ಉಪ್ಪುಂದ (ಸಿನಿಯರ್ ಮ್ಯಾನೇಜರ್ ಕಾರ್ಪೋರೇಷನ್ ಬ್ಯಾಂಕ್ ವಡೇರ್‍ಹೋಬಳಿ ಕುಂದಾಪುರ), ಬಿ.ಜಿ ಲಕ್ಷ್ಮೀಕಾಂತ್ ಬೆಸ್ಕೂರ್ (ಉದ್ಯಮಿ ಮತ್ತು ಉಪಾಧ್ಯಕ್ಷರು ರಾಷ್ಟ್ರೀಯ ಮಾನವ ಹಕ್ಕುಗಳ ಒಕ್ಕೂಟ ಬೆಂಗಳೂರು), ಶ್ರೀಧರ್ ದೇವಾಡಿಗ ಉಡುಪಿ (ಪ್ರಧಾನ ವ್ಯವಸ್ಥಾಪಕರು ಆಟೋ ನಿರ್ವಾಹಕರ ಸಹಕಾರಿ ಸಂಘ ಉಡುಪಿ), ಗೌರಿ ದೇವಾಡಿಗ ಉಪ್ಪುಂದ (ಅಧ್ಯಕ್ಷರು ಆರೋಗ್ಯ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಉಡುಪಿ ಜಿಲ್ಲೆ), ಕೃಷ್ಣ ದೇವಾಡಿಗ ಐರೋಡಿ (ಚಿನ್ನದ ಪದಕ ವಿಜೇತ ಪವರ್ ಲಿಪ್ಟಿಂಗ್ ಕ್ರಿಡಾಪಟು), ರಾಜು ದೇವಾಡಿಗ ತ್ರಾಸಿ (ಅಧ್ಯಕ್ಷರು ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ (ನಿ) ಹೆಮ್ಮಾಡಿ), ಎಂ. ಸಂಜೀವ್ ದೇವಾಡಿಗ ತಲ್ಲೂರು (ಅಧ್ಯಕ್ಷರು ಸಪ್ತಸ್ವರ ವಿವಿದೋದ್ದೇಶ ಸಹಕಾರಿ ಸಂಘ ತಲ್ಲೂರು), ಚಂದ್ರ ದೇವಾಡಿಗ ಅಂಕದ ಕಟ್ಟೆ (ಅಧ್ಯಕ್ಷರು ದೇವಾಡಿಗರ ಸಂಘ ಕೋಟೇಶ್ವರ), ಈಶ್ವರ ದೇವಾಡಿಗ ಚಿತ್ರಾಡಿ ನಾಗೂರು (ಅಧ್ಯಕ್ಷರು ದೇವಾಡಿಗರ ಸಂಘ ಕಿರಿಮಂಜೇಶ್ವರ), ಶಾರದಾ ದೇವಾಡಿಗ ಚಿತ್ರಾಡಿ ನಾಗೂರು ಮತ್ತು ರತ್ನ ಟಿ ದೇವಾಡಿಗ ತ್ರಾಸಿ, ನರಸಿಂಹ ದೇವಾಡಿಗ (ಅಧ್ಯಕ್ಷರು ಏಕನಾಥೇಶ್ವರ ಪ್ರಚಾರ ಸಮಿತಿ ಬಾರ್ಕೂರು), ಜನಾರ್ಧನ ದೇವಾಡಿಗ ಬಾರ್ಕೂರು (ಪ್ರಧಾನ ಕಾರ್ಯಾದರ್ಶಿ ಏಕನಾಥೇಶ್ವರ ಪ್ರಚಾರ ಸಮಿತಿ ಬಾರ್ಕೂರು), ಬಸವ ದೇವಾಡಿಗ ಉಪ್ಪಿನಕುದ್ರು (ನಿರ್ದೆಶಕರು ಸಪ್ತಸ್ವರ ವಿವಿದೋದ್ದೇಶ ಸಹಕಾರಿ ಸಂಘ ತಲ್ಲೂರು), ರಮೇಶ್ ದೇವಾಡಿಗ ಉಪ್ಪಿನಕುದ್ರು ಉಪಾಧ್ಯಕ್ಷರು ದೇವಾಡಿಗ ಸಮಾಜ ಸಂಘ ತಲ್ಲೂರು) ಮೊದಲಾದ ಉಪಸ್ಥಿತರಿದ್ದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮುಂಡನೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿಯಾದ ವಿಶ್ವನಾಥ ದೇವಾಡಿಗ ಮಂಡಿಸಿದರು. ಸಪ್ತಸ್ವರ ವಿವಿದೋದ್ದೇಶ ಸಹಕಾರಿ ಸಂಘದ ಕಾರ್ಯಾನಿರ್ವಹಣಾಧಿಕಾರಿಯಾದ ರವಿ ದೇವಾಡಿಗ ಉಪ್ಪಿನಕುದ್ರು ಅತಿಥಿಗಳನ್ನು ಸ್ವಾಗತಿಸಿದರೆ, ಮಹೇಶ್ ದೇವಾಡಿಗ ಹಟ್ಟಿಯಂಗಡಿ ವಂದಿಸಿದರು. ಸರ್ಕಾರಿ ಪದವಿ ಕಾಲೇಜು ಬೈಂದೂರು ಇದರ ಉಪನ್ಯಾಶಕರಾದ ಸತೀಶ್ ದೇವಾಡಿಗ ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಈ ಸಭೆಯಲ್ಲಿ 200 ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಮತ್ತು 45ಕ್ಕೂ ಅಧಿಕ ವಿಶೇಷ ಮಕ್ಕಳಿಗೆ (ಬುದ್ಧಿಮಾಂಧ್ಯ ವiತ್ತು ಅಂಗವಿಕಲ ಮಕ್ಕಳಿಗೆ) ಸಹಾಯ ಧನ ವಿತರಿಸಲಾಯಿತು.

ಸಾಧಕರಿಗೆ ಸನ್ಮಾನ

ದೇವಾಡಿಗ ಸಂಘ ತಲ್ಲೂರು - ಉಪ್ಪಿನಕುದ್ರು ಇವರು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜೈ ದುರ್ಗಾ ಮಾತಾ ಸಭಾ ಭವನದಲ್ಲಿ ಜರುಗಿತು. ಸಾಮಾಜಿಕ ಕಾರ್ಯಕರ್ತೆ ಹಾಗೂ ಆರೋಗ್ಯ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಉಡುಪಿ ಇದರ ಅಧ್ಯಕ್ಷರಾದ ಗೌರಿ ದೇವಾಡಿಗ ಉಪ್ಪುಂದ, 60 ವರ್ಷದ ಪವರ್ ಲಿಪ್ಟಿಂಗ್ ವಿಭಾಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ವಿಜೇತರಾದ ಕೃಷ್ಣ ದೇವಾಡಿಗ ಐರೋಡಿ, ಇವರಿಗೆ ಕ್ರೀಡಾ ಸಾಧನೆಯನ್ನು ಪ್ರಸಂಶಿಸಿ ಸನ್ಮಾನಿಸಲಾಯಿತ್ತು. ಮತ್ತು ದೇವಾಡಿಗ ಸಂಘದಲ್ಲಿ 14 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಸುಧಾಕರ ದೇವಾಡಿಗ ತಲ್ಲೂರು (ನಿಕಟಪೂರ್ವ ಅಧ್ಯಕ್ಷರು ತಲ್ಲೂರು), ಇವರನ್ನು ಗುರುತಿಸಿ ಗೌರವಿಸಲಾಯಿತು. ಅಲ್ಲದೆ ಸಂಘದ ಪ್ರಧಾನ ಕಾರ್ಯದರ್ಶಿಯಾದ ವಿಶ್ವನಾಥ ದೇವಾಡಿಗ ಉಪ್ಪಿನಕುದ್ರು ಇವರನ್ನು ಗುರುತಿಸಿ ಗೌರವಿಸಲಾಯಿತು. ಈ ಸಭೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು ಮತ್ತು 45ಕ್ಕೂ ಅಧಿಕ ವಿಶೇಷ ಮಕ್ಕಳಿಗೆ (ಬುದ್ಧಿಮಾಂಧ್ಯ ವiತ್ತು ಅಂಗವಿಕಲ ಮಕ್ಕಳಿಗೆ) ಸಹಾಯ ಧನ ವಿತರಿಸಲಾಯಿತು.

ವಿಶೇಷ ಮಕ್ಕಳಿಗೆ (ವಿಕಲಚೇತನ ಮತ್ತು ಅಂಗವಿಕಲ ಮಕ್ಕಳಿಗೆ) ಇದರ ಕಾರ್ಯಕ್ರಮವನ್ನು ಮುಂಬೈ ಮೂಲದ ಉದ್ಯಮಿ, ಅಕ್ಷಯ್ ಕ್ರೆಡಿಟ್ ಕೊ-ಆಪರ್ಟಿವ್ ಸೊಸೈಟಿ ಲಿಮಿಟೆಡ್ ಮುಂಬೈ ಇದರ ಚೇರ್‍ಮ್ಯಾನ್ ಆದ ಗೋಪಾಲ್ ಮೊೈಲಿ ಇವರು ಉದ್ಘಾಟನೆ ಮಾಡಿದರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ ದೇವಾಡಿಗ ಉಪ್ಪಿನಕುದ್ರು ವಹಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾಮನ್ ಮುರಳಿ ಮಂಗಳೂರು (ಅಧ್ಯಕ್ಷರು ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು), ಗಣೇಶ್ ಸೇರುಗಾರ್ ಬ್ರಹ್ಮಾವರ (ಜೊತೆ ಕಾರ್ಯದರ್ಶಿ ದೇವಾಡಿಗರ ಸಂಘ ಮುಂಬೈ), ಮಹಾಲಿಂಗ ದೇವಾಡಿಗ ಉಪ್ಪುಂದ (ಸಿನಿಯರ್ ಮ್ಯಾನೇಜರ್ ಕಾರ್ಪೋರೇಷನ್ ಬ್ಯಾಂಕ್ ವಡೇರ್‍ಹೋಬಳಿ ಕುಂದಾಪುರ), ಬಿ.ಜಿ ಲಕ್ಷ್ಮೀಕಾಂತ್ ಬೆಸ್ಕೂರ್ (ಉದ್ಯಮಿ ಮತ್ತು ಉಪಾಧ್ಯಕ್ಷರು ರಾಷ್ಟ್ರೀಯ ಮಾನವ ಹಕ್ಕುಗಳ ಒಕ್ಕೂಟ ಬೆಂಗಳೂರು), ಶ್ರೀಧರ್ ದೇವಾಡಿಗ (ಪ್ರಧಾನ ವ್ಯವಸ್ಥಾಪಕರು ಆಟೋ ನಿರ್ವಾಹಕರ ಸಂಘ ಉಡುಪಿ), ಗೌರಿ ದೇವಾಡಿಗ ಉಪ್ಪುಂದ (ಅಧ್ಯಕ್ಷರು ಆರೋಗ್ಯ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಉಡುಪಿ ಜಿಲ್ಲೆ), ಕೃಷ್ಣ ದೇವಾಡಿಗ ಐರೋಡಿ (ಚಿನ್ನದ ಪದಕ ವಿಜೇತ ಪವರ್ ಲಿಪ್ಟಿಂಗ್ ಕ್ರಿಡಾಪಟು), ರಾಜು ದೇವಾಡಿಗ ತ್ರಾಸಿ (ಅಧ್ಯಕ್ಷರು ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ (ನಿ) ಹೆಮ್ಮಾಡಿ), ಎಂ. ಸಂಜೀವ್ ದೇವಾಡಿಗ ತಲ್ಲೂರು (ಅಧ್ಯಕ್ಷರು ಸಪ್ತಸ್ವರ ವಿವಿದೋದ್ದೇಶ ಸಹಕಾರಿ ಸಂಘ ತಲ್ಲೂರು), ಚಂದ್ರ ದೇವಾಡಿಗ ಅಂಕದ ಕಟ್ಟೆ (ಅಧ್ಯಕ್ಷರು ದೇವಾಡಿಗರ ಸಂಘ ಕೋಟೇಶ್ವರ), ಈಶ್ವರ ದೇವಾಡಿಗ ಚಿತ್ರಾಡಿ ನಾಗೂರು (ಅಧ್ಯಕ್ಷರು ದೇವಾಡಿಗರ ಸಂಘ ಕಿರಿಮಂಜೇಶ್ವರ), ಶಾರದಾ ದೇವಾಡಿಗ ಚಿತ್ರಾಡಿ ನಾಗೂರು ಮತ್ತು ರತ್ನ ಟಿ ದೇವಾಡಿಗ ತ್ರಾಸಿ, ನರಸಿಂಹ ದೇವಾಡಿಗ ಬಾರ್ಕೂರು (ಅಧ್ಯಕ್ಷರು ಏಕನಾಥೇಶ್ವರ ಪ್ರಚಾರ ಸಮಿತಿ ಬಾರ್ಕೂರು), ಜನಾರ್ಧನ ದೇವಾಡಿಗ ಬಾರ್ಕೂರು (ಪ್ರಧಾನ ಕಾರ್ಯಾದರ್ಶಿ ಏಕನಾಥೇಶ್ವರ ಪ್ರಚಾರ ಸಮಿತಿ ಬಾರ್ಕೂರು), ಬಸವ ದೇವಾಡಿಗ ಉಪ್ಪಿನಕುದ್ರು (ನಿರ್ದೆಶಕರು ಸಪ್ತಸ್ವರ ವಿವಿದೋದ್ದೇಶ ಸಹಕಾರಿ ಸಂಘ ತಲ್ಲೂರು), ರಮೇಶ್ ದೇವಾಡಿಗ ಉಪ್ಪಿನಕುದ್ರು ಉಪಾಧ್ಯಕ್ಷರು ದೇವಾಡಿಗ ಸಮಾಜ ಸಂಘ ತಲ್ಲೂರು) ಮೊದಲಾದ ಉಪಸ್ಥಿತರಿದ್ದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮುಂಡನೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿಯಾದ ವಿಶ್ವನಾಥ ದೇವಾಡಿಗ ಮಂಡಿಸಿದರು. ಸಪ್ತಸ್ವರ ವಿವಿದೋದ್ದೇಶ ಸಹಕಾರಿ ಸಂಘದ ಕಾರ್ಯಾನಿರ್ವಹಣಾಧಿಕಾರಿಯಾದ ರವಿ ದೇವಾಡಿಗ ಉಪ್ಪಿನಕುದ್ರು ಅತಿಥಿಗಳನ್ನು ಸ್ವಾಗತಿಸಿದರೆ, ಮಹೇಶ್ ದೇವಾಡಿಗ ಹಟ್ಟಿಯಂಗಡಿ ವಂದಿಸಿದರು. ಸರ್ಕಾರಿ ಪದವಿ ಕಾಲೇಜು ಬೈಂದೂರು ಇದರ ಉಪನ್ಯಾಶಕರಾದ ಸತೀಶ್ ದೇವಾಡಿಗ ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

 


Share