ದಿವ್ಯಾ ದೇವಾಡಿಗ ತ್ರಾಸಿ ಇವರಿಗೆ ಬಿ ಕಾಂ ನಲ್ಲಿ ಏಳನೇ ರ್ಯಾಂಕ್
Feb 15, 2018
ಮಂಗಳೂರು ವಿಶ್ವವಿದ್ಯಾಲಯವು ಕಳೆದ 2017 ರ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನೆಡೆಸಿದ ಪದವಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾದ ದಿವ್ಯಾ ದೇವಾಡಿಗ ತ್ರಾಸಿ ಇವರು ಬಿ ಕಾಂ ವಿಭಾಗದಲ್ಲಿ ಏಳನೇ ರ್ಯಾಂಕ್ ಪಡೆದಿದ್ದಾರೆ.