ಬೆಂಗಳೂರು: ಗಣೇಶ್ ದೇವಾಡಿಗ - ಗಾಂಧಿ ನಗರದಲ್ಲಿ ನಮ್ಮ ದೇವಾಡಿಗ ಪ್ರತಿಭೆ!

ಮೂಲತಃ ಕಾರ್ಕಳ ದವರಾದ ಶ್ರೀ ಗಣೇಶ್ ದೇವಾಡಿಗರು ಸಿನಿಮಾ ಪ್ರಪಂಚದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಬೆಂಗಳೂರು ಸೇರಿ ಕಠಿಣ ಪರಿಶ್ರಮದ ಮೂಲಕ ಮೊದಲು ಸಣ್ಣ ಪುಟ್ಟ ಕವನ -ಗೀತೆಗಳ ಆಲ್ಬಮ್ ಮಾಡಿ ಈಗ  ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗಿ ಹೊರಹೊಮ್ಮಿರುವುದು ನಮ್ಮ ದೇವಾಡಿಗರು ಮಾತ್ರವಲ್ಲ ಇಡೀ  ತುಳು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. 

ನೂರಾರು ಕನಸುಗಳನ್ನು ಹೊತ್ತ ಇವರ ಚೊಚ್ಚಲ ನಿರ್ದೇಶನದಲ್ಲಿ " ನಿಲುಕದ ನಕ್ಷತ್ರ " ಸದ್ಯದಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ಇವರು ನಿರ್ದೇಶನ ಮಾತ್ರವಲ್ಲದೆ ಕಥೆ ಚಿತ್ರಕಥೆ ಸಂಭಾಷಣೆ ಸಂಗೀತ ಸಾಹಿತ್ಯ ( 5 ಹಾಡುಗಳು))ರಾಗ ಸಂಯೋಜನೆ ಹಾಗು ಗೌರವ ಪಾತ್ರ ಮಾಡುವುದರ ಮೂಲಕ ತನ್ನ ಆಲ್ ರೌಂಡರ್ ಪ್ರತಿಬೆಯನ್ನು ಮೆರೆದಿದ್ದಾರೆ.   

ಈ ಚಿತ್ರದ ನಂತರ ಇನ್ನೂ ಎರಡು ಕನ್ನಡ ಹಾಗು ಎರಡು ತುಳು ಚಿತ್ರ ನಿರ್ಮಾಣದ ಜವಾಬ್ದಾರಿ ಇದೆ. ಇವರನ್ನು ದೇವಾಡಿಗ ಸಮಾಜ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ. ತಾಯಿ ಏಕನಾಥೇಶ್ವರೀ ಅವರ ಎಲ್ಲಾ ಸಿನಿ ಕನಸುಗಳನ್ನು ನನಸಾಗಿಸಲಿ ಎಂದು ಪ್ರಾರ್ಥಿಸುವ... 

~ ಗಣೇಶ್ ಎಸ್ ಬ್ರಹ್ಮಾವರ್

Myself Gani Dev (Ganesh Devadiga Karkala).Im very pleased to inform you that my first directed Kannada movie ’Nilukada Nakshatra' under Rudira Films banner it is in verge of completion and getting released soon. It will be screened all over Karnataka Mumbai and few theatres abroad.

Storyline is based on my imagination and I have written screenplay, dialogues along with music lyrics and its composition and directions. Iam stepping to Kannada film industry for the first time in all the Movie making department at once.  I request all to please watch teaser and share with your friends circle and keep supporting newcomer to this field.

https://www.youtube.com/embed/2Fgx_MZy0xo?wmode=transparent&feature=youtu.be

https://www.youtube.com/embed/dq6cBR13hOA?wmode=transparent&feature=youtu.be


Share