ನವಿ ಮುoಬೈ ಪ್ರಾದೇಶಿಕ ಸಮನ್ವಯ ಸಮಿತಿ ಯುವ ವಿಭಾಗ ದೇವಾಡಿಗ ಸಂಘ ಮುಔಬಯಿ ವತಿಯಿಂದ ಒಳಾಔಗಣ ಕಬಡ್ಡಿ ಪಂದ್ಯಾಟ ಆಯೋಜನೆ.

 

“ಪಂದ್ಯಾಟಗಳ ಮೂಲಕ ಸಮಾಜ ಭಾಂಧವರೊಳಗಿನ ನವ ಪ್ರತಿಭೆಗಳು ಹೊರ ಹೊಮ್ಮುವಔತಾಗಲಿ” - ರವಿ ದೇವಾಡಿಗ

ದೇವಾಡಿಗ ಸಂಘ ಮುಔಬೈಯ ನವಿ ಮುಔಬೈ ಪ್ರಾದೇಶಿಕ ಸಮನ್ವಯ ಸಮಿತಿ ಮತ್ತು ಇದರ ಯುವ ವಿಭಾಗದವರು ನೆರೂಲ್ ನ ದೇವಾಡಿಗ ಭವನದಲ್ಲಿ ನವೆಔಬರ್ 12 ರಂದು ದೇಶಿ ಕ್ರೀಡೆಯಾದ ಕಬಡ್ಡಿ ಪಂದ್ಯಾಟವನ್ನು ಸಂಘದ ಎಲ್ಲಾ ಪ್ರಾದೇಶಿಕ ಸಮನ್ವಯ ಸಮಿತಿಯ ಯುವ ಕ್ರೀಡಾಳುಗಳಿಗಾಗಿ ಆಯೋಜಿಸಿದ್ದರು. ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. 
ಪಂದ್ಯಾಟದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ಸಂಘದ ಜತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್, ಜತೆ ಕೋಶಾಧಿಕಾರಿಗಳಾದ ದಯಾನಂದ್ ದೇವಾಡಿಗ, ಪ್ರಶಾಂತ ಮೊಯಿಲಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಮಾಧವ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಪಿ ಕರ್ಮರನ್, ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ, ನವಿಮುಔಬೈ ಸಮಿತಿಯ ಉಪಕಾರ್ಯಧ್ಯಕ್ಶ ಪ್ರಭಾಕರ ದೇವಾಡಿಗ, ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಹರಿಶ್ಚಂದ್ರ ದೇವಾಡಿಗ, ಚಂದ್ರಶೇಕರ ದೇವಾಡಿಗ, ಮತ್ತು ಮಾಜಿ ಜೊತೆ ಕಾರ್ಯದರ್ಶಿ ಸುಧಾಕರ ಎಲ್ಲೂರು ಜತೆಗೂಡಿ ನೆರವೇರಿಸಿದರು. ಶ್ರೀ ರವಿ ಎಸ್ ದೇವಾಡಿಗರು ದೇವಾಡಿಗ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ ಪಂದ್ಯಾಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಇದರಲ್ಲಿ ಭಾಗವಹಿಸುದರ ಮೂಲಕ ಸ್ನೇಹ ಸೌಹಾರ್ದತೆಯನ್ನು ಹೆಚ್ಚಿಸಿಕೊಳ್ಳಬೇಕು ಅಲ್ಲದೆ ಇದರ ಮೂಲಕ ಹೊಸ ದೇವಾಡಿಗ ಪ್ರತಿಭೆಗಳು ಹೊರಹೊಮ್ಮಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರದಲ್ಲಿ ಮಿಂಚುವಂತಾಗಲಿ ಎಔದು ಶುಭಹಾರೈಸಿದರು. ತದನಂತರ ಕುಮಾರಿ ತನ್ವಿ ದೇವಾಡಿಗ ಎಲ್ಲಾ ದೇವಾಡಿಗ ಯುವ ಕಬಡ್ಡಿ ಕ್ರೀಡಾಳುಗಳು ಮತ್ತು ಸಮಾಜಭಾಂಧವರನ್ನು ತನ್ನ ಸಿಹಿ ಸಿಹಿ ಮಾತುಗಳಿಔದ ಸ್ವಾಗತಿಸಿದಳು. 
ಬೆಳಿಗ್ಗೆ 10.30 ಗೆ ಪ್ರಾರಂಬಗೊಔಡ ಪಂದ್ಯಾಟ ಸಾಯಂಕಾಲ 5 ಗಂಟೆಗೆ ಸಮಾಪ್ತಿಗೊಔಡಿತು.
ಪಂದ್ಯಾಟದ ಅಂತಿಮ ಸುತ್ತಿನಲ್ಲಿ ಮೊದಲ ಸ್ಥಾನವನ್ನು ಸಚಿನ್ ದೇವಾಡಿಗರ ನೇತ್ರತ್ವದ ದೊಔಬಿವಿಲಿ ಪ್ರಾದೇಶಿಕ ಸಮಿತಿಯ "ಬಿ" ತಂಡ ಗೆದ್ದು ಚಾಔಪಿಯನ್ ಎನಿಸಿಕೊಔಡರೆ ,ದ್ವಿತೀಯ ಸ್ಥಾನವನ್ನು ದೊಔಬಿವಿಲಿ ಪ್ರಾದೇಶಿಕ ಸಮಿತಿಯ "ಎ" ತಂಡ ತನ್ನದಾಗಿಸಿಕೊಔಡಿತು. ಬೆಸ್ಟ್ ರೈಡರ್ ಆಗಿ ದೊಔಬಿವಿಲಿಯ ಪುನೀತ್ ದೇವಾಡಿಗ ಪುರಸ್ಕ್ರತರಾದರೆ, ಬೆಸ್ಟ್ ಡಿಫೆಔಡರ್ ಆಗಿ ನವಿ ಮುಔಬೈಯ ವಿಜಯ್ ದೇವಾಡಿಗರು ಪುರಸ್ಕ್ರತರಾದರು. 
ಉದ್ಯಮಿಗಳಾದ ಶ್ರೀ ರಾಘು ದೇವಾಡಿಗ ಸಾನ್ಪಾಡ, ಶ್ರೀ ಪದ್ಮನಾಭ ಮೊಯಿಲಿ ಖಾಲಾಪುರ, ದೊಔಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹೇಮಾನಔದ ದೇವಾಡಿಗ, ಉಪಕಾರ್ಯಧ್ಯಕ್ಶ ಸುರೇಶ್ ದೇವಾಡಿಗ, ಉಪಕಾರ್ಯಾಧ್ಯಕ್ಷೆ ಶ್ರೀಮತಿ ನಳಿನಿ ದೇವಾಡಿಗ, ಕಾರ್ಯದರ್ಶಿ ಜಯಂತ್ ದೇವಾಡಿಗ, ಭಾಂಡೂಪ್ ನ ನರೇಶ್ ದೇವಾಡಿಗ, ಗಿರೀಶ್ ಕೇಶವ ದೇವಾಡಿಗ, ಜೋಗೇಶ್ವರಿ ಸಮಿತಿಯ ಕಾರ್ಯದರ್ಶಿ ರೋಹಿತ್ ದೇವಾಡಿಗ, ಮೀರಾರೋಡ್ ಸಮಿತಿಯ ಕಾರ್ಯದರ್ಶಿ ಪ್ರಶಾಔತ್ ದೇವಾಡಿಗ, ನವಿಮುಔಬೈ ಸಮಿತಿಯ ಕೋಶಾಧಿಕಾರಿ ಸುರೇಶ್ ದೇವಾಡಿಗ, ಯುವ ವಿಭಾಗದ ಉಪಕಾರ್ಯಾಧ್ಯಕ್ಷರುಗಳಾದ ಪ್ರಣೀತ್ ದೇವಾಡಿಗ, ಹ಼ರೀಶ್ ದೇವಾಡಿಗ, ಮಾಜಿ ಯುವ ಕಾರ್ಯಾಧ್ಯಕ್ಷ ಧೀಕ್ಶಿತ್ ದೇವಾಡಿಗ, ಐರೋಲಿಯ ರಾಜೇಶ್ ದೇವಾಡಿಗ, ಸಿಟಿ ಸಮಿತಿಯ ಯುವ ಕಾರ್ಯಾಧ್ಯಕ್ಷ ನಿತೇಶ್ ದೇವಾಡಿಗರು ಉಪಸ್ಥಿತರಿದ್ದರು. 
ಪಂದ್ಯಾಟದ ಆಯೋಜನೆಗಾಗಿ ಅತಿ ಮುಖ್ಯವಾಗಿ ಶ್ರಮಿಸಿದ ನವೀ ಮುಔಬೈ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಸಚಿನ್ ದೇವಾಡಿಗ ಐರೋಲೀ, ದೇವಾಡಿಗ ಸಂಘ ಯುವ ವಿಭಾಗದ ಉಪಕಾರ್ಯಾಧ್ಯಕ್ಷ ಪ್ರಣೀತ್ ದೇವಾಡಿಗ ನೆರೂಲ್, ನಿತಿನ್ ದೇವಾಡಿಗ ಸಾನ್ಪಾಡ ಮತ್ತು ಕೋಪರ್ ಕೈರ್ನೇಯ ಗಿರೀಶ್ ಕೇಶವ ದೇವಾಡಿಗ ಮತ್ತು ನವಿಮುಔಬೈ ಯುವ ವಿಭಾಗದವರನ್ನು ಸಂಘದ ಅಧ್ಯಕ್ಷ ಶ್ರೀ ರವಿ ದೇವಾಡಿಗರು ಶ್ಲಾಘಿಸಿದರು.


Share