ಮಂಗಳೂರಿನ ಮೇಯರ್ ಆಗಿ ಭಾಸ್ಕರ್ ಮೊಯ್ಲಿ ಆಯ್ಕೆ-ಹಾರ್ಧಿಕ ಅಭಿನಂದನೆಗಳು ಶುಭಹಾರೈಕೆಗಳು

ಮಂಗಳೂರು, ಮಾ.8: ಮಹಾನಗರ ಪಾಲಿಕೆಯ ಮುಂದಿನ ಸಾಲಿನ ಮೇಯರ್ ಹುದ್ದೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಗೊಂದಲ ಕೊನೆಗೂ ಮುಕ್ತಾಯ ಕಂಡಿದ್ದು, ಹಿರಿಯ ಕಾರ್ಪೊರೇಟರ್ ಭಾಸ್ಕರ ಮೊಯ್ಲಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಉಪ ಮೇಯರ್ ಹುದ್ದೆಗೆ ಅಭ್ಯರ್ಥಿಯಾಗಿ ಮುಹಮ್ಮದ್ ಕುಂಜತ್ತಬೈಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. 

ಇಂದು ಬೆಳಗ್ಗೆ 7 ಗಂಟೆಯಿಂದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾರ್ಪೊರೇಟರ್ಗಳನ್ನು ಹೊರಗಿಟ್ಟು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೊಯ್ದಿನ್ ಬಾವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತ್ರ ಭಾಗವಹಿಸಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಭಾಸ್ಕರ ಮೊಯ್ಲಿ ಅವರ ಹೆಸರನ್ನು ಅಭ್ಯರ್ಥಿಯನ್ನಾಗಿ ತೀರ್ಮಾನಿಸಲಾಯಿತು.

37 ಮತಗಳನ್ನು ಪಡೆದು ಮೇಯರ್- ಉಪ ಮೇಯರ್ ಆಯ್ಕೆ

ಮಂಗಳೂರು ಮಹಾನಗರಪಾಲಿಕೆಯ ನೂತನ ಮೇಯರ್ ಆಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಆಪ್ತ ಭಾಸ್ಕರ ಮೊಯಿಲಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಮುಹಮ್ಮದ್ ಆಯ್ಕೆಯಾಗಿದ್ದಾರೆ. ಮಂಗಳೂರು ಮಹಾನಗರಪಾಲಿಕೆಯ 60 ಸ್ಥಾನಗಳಲ್ಲಿ 35 ಸ್ಥಾನವನ್ನು ಕಾಂಗ್ರೆಸ್ ಹೊಂದಿದ್ದು ಕಾಂಗ್ರೆಸ್ ನಿಂದ ಮೇಯರ್ ಆಗಿ ಭಾಸ್ಕರ ಮೊಯಿಲಿ ಮೇಯರ್ ಸ್ಥಾನಕ್ಕೆ , ಮುಹಮ್ಮದ್ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಭಾಸ್ಕರ ಮೊಯಿಲಿ ಮತ್ತು ಮುಹಮ್ಮದ್ ತಲಾ 37 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ಸುರೇಂದ್ರ ಶೆಟ್ಟಿ, ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಇಸಿದ ಮೀರಾ ಕರ್ಕೇರ ಅವರನ್ನು ಪರಾಭವಗೊಳಿಸಿದರು. ಚುನಾವಣಾಧಿಕಾರಿ ಸಿವಯೋಗಿ ಸಿ ಕಳಸದ ಚುನಾವಣೆಯನ್ನು ನಡೆಸಿದರು.

Vaman Maroly & Karunakar MH congratulating the New Mayor

Mangaluru, Mar 8: Bhaskar Moily has been elected as the Mayor of city on Thursday, March 8. 

Earlier, he was chosen by Congress corporators to contest the mayoral election from the party.

In an election that took place at Mangaluru City Corporation (MCC) office, Bhaskar Moily secured 37 votes and Surendra from BJP secured 19 votes and 5 corporators remained neutral. 

A Congress corporators’ meeting was held on Thursday, March 8 morning and Bhaskar Moily’s name was unanimously endorsed by the party. District in-charge minister Ramanath Rai chaired the meeting. MLAs J R Lobo, Moideen Bawa, MLC Ivan D’Souza and present mayor Kavitha Sanil took part in the meeting, as per sources who informed Daijiworld.

Mohammed Kunjathabail from Congress was elected as deputy mayor. He secured 37 votes while Meera Karkera from BJP secured 19 votes. Five corporators remained neutral.

As many as 59 corporators, Mangaluru South MLA J R Lobo and MLC Ivan D'Souza were present and voted in the election. 

ADC Kumar and MCC commissioner Nazeer were present. 

Shivayogi Kalasada was the election officer. 

Mayor Bhaskar Moily said, “MCC has received several awards from the state government. All the 60 corporators worked hard for MCC which led to a lot of development in the city that brought us awards. I urge support from people, officials, and corporators so that we can work as a team,”

Deputy Mayor K Mohammed said, "I thank ministers Ramanath Rai and U T Khader, and MLAs J R Lobo and Moideen Bava for their support throughout. Any issues in development works brought to our notice will be resolved. We have a challenge posed in Smart City project and the funds will be utilized well to make Mangaluru a Smart City.”

Several BJP corporators including Sudhir Shetty, Ganesh Hosabettu and others congratulated new mayor Bhaskar Moily and urged to quicken the pace of development works under Smart City and Premium FIR project during his tenure. They also requested him to take everyone into confidence and work in unity for the overall development of Mangaluru.

 


Share