ಕಾರ್ಕಳ; ಹುಮ್ಮಸ್ಸಿನಿಂದ ನಡೆದ ದೇವಾಡಿಗ ಕ್ರೀಡಾ ಕೂಟ 2016.

ಕಾರ್ಕಳ; ದಿ.10-1-2016 ರಂದು ದೇವಾಡಿಗ ಸುಧಾರಕ ಸಂಘ ಕಾರ್ಕಳ, ಇದರ ವತಿಯಿ೦ದ ನಡೆದ ದೇವಾಡಿಗ ಕ್ರೀಡಾ ಕೂಟ 2016.

ಪ್ರಾರ್ಥನೆ :- ಶ್ರೀಮತಿ ವತ್ಸಲಾ ಶ್ರೀಯಾನ್ , ಅಧ್ಯಕ್ಷತೆ :- ಶ್ರೀ ರವಿಶಂಕರ್ ಶೇರಿಗಾರ್, ಅಧ್ಯಕ್ಷರು .

ಸ್ವಾಗತ :- ದಯಾನಂದ ಕೆ. ಕ್ರೀಡಾ ಕಾರ್ಯದರ್ಶಿ.

 

 

ವಾಲಿಬಾಲ್ ಪಂದ್ಯಾಟ ವಿಜೇತ ತಂಡ : ಹೆಬ್ರಿ ದೇವಾಡಿಗ ಸಂಘ


Share