ದೇವಾಡಿಗ ಒಕ್ಕೂಟ ಬೈಂದೂರು (ರಿ) ಇವರಿಂದ ಹಿಂದು ರುದ್ರಭೂಮಿಯ ಸ್ವಚ್ಚತಾ ಕಾರ್ಯಕ್ರಮ

 

ಬೈಂದೂರು: ದೇವಾಡಿಗ ಒಕ್ಕೂಟ ಬೈಂದೂರು (ರಿ) ಇವರಿಂದ ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದು ರುದ್ರಭೂಮಿಯ ಸ್ವಚ್ಚತಾ ಕಾರ್ಯಕ್ರಮ ಜರುಗಿತು.

ಸ್ಮಶಾನವನ್ನು ಸ್ವಚ್ಛ ಮಾಡುವುದರ ಜೊತೆಗೆ ಅಲ್ಲಿನ ಸ್ವಚ್ಛತೆಯನ್ನು ಕಾಪಾಡಿ ಎನ್ನುವ 3 ನಾಮಪಲಕ ಹಾಗು ಎಚ್ಚರಿಕಾ ಫಲಕವನ್ನು ಕೂಡಾ ಮಾಡಿ ಹಾಕಿಸಿ , ಕಸವನ್ನು ಹಾಕಲು ಒಂದು ತೊಟ್ಟಿಯನ್ನು ನೀರ್ಮಿಸಿ ಕೊಡುವುದರ ಜೊತೆಗೆ , ಅಲ್ಲಿನ ಆಸುಪಾಸಿನ ಪರಿಸರದಲ್ಲಿ ಬೆಳೆದಿರುವ ಹುಲ್ಲು ಹಾಗು ಇತರ ಕಸಗಳನ್ನು ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವ ಅದ್ಯಕ್ಷರಾದ ಕೆ ನಾರಾಯಣ ದೇವಾಡಿಗ , ಅದ್ಯಕ್ಷರಾದ ಕೆ ಜಿ ಸುಬ್ಬ ದೇವಾಡಿಗ , ಉಪಾದ್ಯಕ್ಷ ನಾರಾಯಣ್ ರಾಜು , ಕಾರ್ಯದರ್ಶಿ ರಾಘವೇಂದ್ರ ದೇವಾಡಿಗ , ಜೊತೆ ಕಾರ್ಯದರ್ಶಿ ಚಂದ್ರ ದೇವಾಡಿಗ , ನಾರಾಯಣ್ ಕೋಣುರ್, ಗುರು ಪ್ರಕಾಶ್ , ಸಂಘಟನಾ ಕಾರ್ಯದರ್ಶಿ ನೀತರಾಜ್ ಬೈಂದೂರ್ , ಮಣಿಕಂಟ, ರೋಹಿತ್ ದೇವಾಡಿಗ , ಕೊಶಾದಿಕಾರಿ ಸತ್ಯ ಪ್ರಸನ್ನ , ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅದ್ಯಕ್ಷೆ ಗೌರಿ ದೇವಾಡಿಗ , ಸಲಹಾ ಸಮಿತಿಯ ಹಿರಿಯ ಸದಸ್ಯರಾದ , ಎಸ್ ಡಿ ಹೆನ್ಬೇರ್ , ಗೋವಿಂದ ದೇವಾಡಿಗ , ನರಸಿಂಹ ದೇವಾಡಿಗ, ನಾಗಯ್ಯ ದೇವಾಡಿಗ ಗೌರವ ಲೆಕ್ಕ ಪರಿಶೋದಕ ಜನಾರ್ಧನ್ ದೇವಾಡಿಗ , ಸದಸ್ಯರಾದ ರಘುರಾಮ್ ದೇವಾಡಿಗ , ಪ್ರಶಾಂತ್ , ಸುಧೀಂದ್ರ , ಸುಬ್ರಮಣ್ಯ ದೇವಾಡಿಗ, ರಾಘವೇಂದ್ರ ಯಾಲಕ್ಕಿ ಹಿತ್ಲು , ಶ್ರೀಧರ್ ಉಪ್ಪರ ಮನೆ ,ನಾಗರಾಜ್ ಬಂಕೆಶ್ವರ , ಮಹಾಲಿಂಗ ದೇವಾಡಿಗ , ಮಹಿಳ ಘಟಕದ ಅದ್ಯಕ್ಷೆ ಮಾಲತಿ ದೇವಾಡಿಗ , ಬೈಂದೂರು ಗ್ರಾಮ ಪಂಚಾಯತ್ ಸದಸ್ಯ ಮಹಾಬಲ ದೇವಾಡಿಗ , ಯೆಡ್ತರೆ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ದೇವಾಡಿಗ ಸ್ಥಳೀಯ ಉದ್ಯಮಿ ಮೊಹಮ್ಮದ್ ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು .

ಈ ಕಾರ್ಯಕ್ರಮದಲ್ಲಿ ಬೈಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜನಾರ್ಧನ ಭಾಗವಹಿಸಿ ಬೈಂದೂರು ದೇವಾಡಿಗರ ಸಂಘದ ಈ ಕೆಲಸ ತುಂಬಾ ಶ್ಲಾಘನೀಯ ಎಂದು ಮಾತನಾಡಿದರು.

ವರದಿ : ಚರಣ್ ಬೈಂದೂರ್

 


Share