Varamahalaxmi Pooja Celebrated At Hiriadka

ಹಿರಿಯಡಕದಲ್ಲಿ ಮಹಿಳೆಯರಿಂದ ಸಂಭ್ರಮದ ವರಮಹಾಲಕ್ಷ್ಮಿ ಪೂಜಾ ಆಚರಣೆ

ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು; ಉಪಸಂಘ ಹಿರಿಯಡಕ

ಸಂಘದ ಮಹಿಳಾ ಘಟಕದಿಂದ ಆಯೋಜಿಸಿದ ಸಾರ್ವಜನಿಕ ವರಮಹಾಲಕ್ಷ್ಮಿಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.

ಸುಮಾರು 120 ಮಹಿಳೆಯರು ಪೂಜೆಯಲ್ಲಿ ಭಾಗವಹಿಸಿ, ಅರ್ಚಕ ಶ್ರೀ ರಂಗನಾಥ ಭಟ್ ಇವರು ಮಹಿಳೆಯರಿಗೆ ಪೂಜಾ ವಿಧಿಯನ್ನು ಭೋದಿಸಿ, ವೃತದ ಮಹಿಮೆಯನ್ನು ವಿವರಿಸಿ, ಪೂಜಾ ವಿಧಿಯನ್ನು ನಡೆಸಿಕೊಟ್ಟರು.

ನಂತರ ನಡೆದ ಅನ್ನ ಸಂತರ್ಪಣೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಭಕ್ತಾಧಿಗಳು ಪಾಲ್ಗೊಂಡರು.


Share