ಉಪ್ಪುಂದ: ಜೂ16ರಂದು ದೇವಾಡಿಗ ಸಂಘದ ವತಿಯಿಂದ ರಕ್ತದಾನ ಶಿಭಿರ

 

ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ರಕ್ತದ ಕಣ ಕಣವೂ ಬದುಕಿನ ಜೀವಿತಾವಧಿಯ ಕುರುಹು. ರಕ್ತವನ್ನು ದಾನ ಮಾಡಿ ಜೀವದಾನಿಗಳಾಗಲು, ಬದುಕಿನಲ್ಲಿ ಸಾರ್ಥಕ್ಯ ಭಾವ ತಳೆಯಲು ನಿಮಗೊಂದು ಅವಕಾಶವಿದೆ. ಬನ್ನಿ ರಕ್ತದಾನದಲ್ಲಿ ಪಾಲ್ಗೊಳ್ಳಿ, ಜೀವ ಉಳಿಸಿ.

ನೀವು ಉಡುಗೊರೆಯಾಗಿ ನೀಡಲಿರುವ ರಕ್ತಕ್ಕಾಗಿ ಒಂದು ಜೀವ ಕಾಯುತ್ತಿದೆ'


Share