ಅಂತಾರಾಷ್ತ್ರೀಯ ಯೋಗ ದಿನಾಚರಣೆ

 

ಕರ್ನಾಟಕ ರಾಜ್ಯ ದೇವಾಡಿಗ ಸಂಘ (ರಿ )ಮಂಗಳ ಅಂಗ್ಲ ಮಾಧ್ಯಮ ಶಾಲೆ ಇವರ ಆಶ್ರಯದಲ್ಲಿ ಅಂತಾರಾಷ್ತ್ರೀಯ ಯೋಗ ದಿನಾಚರಣೆ ನಡೆಯಲಿರುವುದು.

ಈ ಪ್ರಯುಕ್ತ ದಿನಾಂಕ 21-06-2018 ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಇವರಿಂದ ಜಾದು ಪ್ರದರ್ಶನ ವಿರುವುದು ನಂತರ ಸಭಾ ಕಾರ್ಯಕ್ರಮ ಹಾಗೂ ಎಲ್ಲರಿಂದ ಯೋಗ ಕಾರ್ಯಕ್ರಮ ನಡೆಯುತ್ತದೆ .

ಕಾರ್ಯಕ್ರಮಕ್ಕೆ ಶುಭ ಕೋರುವ ಕೆ ಆರ್ ಡಿ ಯಸ್ ಮಣ್ಣಗುಡ್ಡ ಮಂಗಳೂರು .

ಎಲ್ಲರಿಗೂ ಸ್ವಾಗತ 


Share