ಅಕ್ಷಯ ಕಿರಣ ಸೇವಾದಾರರ ಇತ್ತೀಚಿನ ಸೇವಾ ವಿವರ

 

ಇಂದು ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು  ಎರ್ಮಾಳ್ ತೇಂಕದ ಕಿಡ್ನಿ ವೈಪಲ್ಯ ಆಗಿ ಒಂದು  ವರ್ಷದಿಂದ  ಅನಾರೋಗ್ಯ ಪೀಡಿತ ಶ್ರೀ ವಿನಯ  ದೇವಾಡಿಗರ ಮನೇಗೇ ಭೇಟಿ ನೀಡಿ ರೂ 10,000/-ವೈದ್ಯಕೀಯ ನೇರವು ಅಲ್ಲದೇ ಸೇವಾದಾರರು ಒಬ್ಬರು ವಯಕ್ತಿಕವಾಗಿ ರೂ 20,000/- ವೈದ್ಯಕೀಯ ನೇರವು ನೀಡಿದರು.

ಮೂರು ದಿನಗಳ ಹಿಂದೇ ವಿದ್ಯುತ್ ಶೋಕ್ ನಿಂದ ಮೃತ ಪಟ್ಟ ಪಡುಬಿದ್ರಿಯ ವನಜ ದೇವಾಡಿಗರು ಮನೇಗೇ ದೇವಾಡಿಗ ಅಕ್ಷಯ ಕಿರಣ ಸೇವಾದಾರರು ಇಂದು ಭೇಟಿ ನೀಡಿ  ಆ ಬಡ ಕುಟುಂಬಕ್ಕೇ ರೂ 10,000/- ಧನ ಸಹಾಯ ನೀಡಿದರು.


Share