ಸುರತ್ಕಲ್ ಕಾಟಿಪಲ್ಲ ನಿವಾಸಿ ಅನಾರೋಗ್ಯ ಪೀಡಿತ ಶ್ರೀ ಚಂದ್ರ ಹಾಸ ದೇವಾಡಿಗರಿಗೆ ಕದಮ್ ನೆರವು

 

ದುಬೈ:  ಕುಂದಾಪುರ ದೇವಾಡಿಗ ಮಿತ್ರ ದುಬೈ ಸಂಚಾಲಕ  ಶ್ರೀ ದಿನೇಶ್ ದೇವಾಡಿಗ ನಾಗೂರೂ ಮತ್ತು ಶ್ರೀ ಯುವರಾಜ್ ದೇವಾಡಿಗ ದುಬೈ ಸೇರಿ ರೂ 20,000/- ವನ್ನು  ಸುರತ್ಕಲ್ ಕಾಟಿಪಲ್ಲ ನಿವಾಸಿ ಅನಾರೋಗ್ಯ ಪೀಡಿತ ಶ್ರೀ ಚಂದ್ರ ಹಾಸ ದೇವಾಡಿಗರ ಮನೇಗೇ ತೇರಳಿ ವೈದ್ಯಕೀಯ ನೇರವು ನಿನ್ನೇ ನೀಡಿದರು.


Share