ದೇವಾಡಿಗ ನವೋದಯ ಸಂಘ® ಬೆಂಗಳೂರು; SSLC ಹಾಗೂ 2nd PUC ವಿದ್ಯಾರ್ಥಿ ವೇತನ

ದೇವಾಡಿಗ ನವೋದಯ ಸಂಘ, ಬೆಂಗಳೂರು

ಇದರ ಪ್ರಾಯೋಜಕತ್ವದಲ್ಲಿ 2017-2018 ಸಾಲಿನ SSLC ಹಾಗೂ 2nd PUC ಯಲ್ಲಿ ಶೇಕಡಾ 85% ಮೇಲ್ಪಟ್ಟು ತೇರ್ಗಡೆಯಾದ  ಬೆಂಗಳೂರು ನಗರದ ಶಾಲಾ/ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದೇವಾಡಿಗ ಸಮಾಜದ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.

ವಿದ್ಯಾರ್ಥಿ ವೇತನ ಪಡೆಯಲು ಬೇಕಾಗುವ ದಾಖಲೆಗಳು :-

1. ಶಾಲಾ ಅಂಕ ಪಟ್ಟಿ
2. ಮುಂದಿನ ವಿದ್ಯಾಭ್ಯಾಸಕ್ಕೆ ಸೇರ್ಪಡೆಯಾದ ಶಾಲಾ ದಾಖಲಾತಿ ಮತ್ತು ವಿವರ
3. ಜನನ ಪ್ರಮಾಣ ಪತ್ರ/ ಜಾತಿ ಪ್ರಮಾಣ ಪತ್ರ.
4. ಬೆಂಗಳೂರಿನ ವಾಸಸ್ಥಳದ ಗುರತುಪತ್ರ (Rent agreement or address prof)
5. ಸಂಘದ ಸದಸ್ಯರೊಬ್ಬರ ಶಿಫಾರಸ್ಸು

ಅರ್ಜಿ ಪತ್ರ ದೊರೆಯುವ ಸ್ಥಳ :

~ ದೇವಾಡಿಗ ನವೋದಯ ಸಂಘ 
ಅಯ್ಯಪ್ಪ ನಗರ, ಕೆ..ಆರ್ ಪುರಂ. ಬೆಂಗಳೂರು.
ಹರಿ ದೇವಾಡಿಗ:
+919341259302

~  ರಾಜರಾಜೇಶ್ವರಿ ಎಂಟರ್ಪ್ರೈಸ್
ನ್ಯೂ ಬ್ಯಾಂಕ್ ಕಾಲೊನಿ, ಕೋಣನ ಕುಂಟೆ.
ಬೆಂಗಳೂರು.
ಬಿ.ಆರ್.ದೇವಾಡಿಗ : +919880513325

~ ವಿನಾಯಕ ಸ್ಟೋರ್.
ನೃಪತುಂಗ ರೋಡ್,ಟಿ.ದಾಸರಹಳ್ಳಿ
ಬೆಂಗಳೂರು.
ಉಮೇಶ್ ಬಾರ್ಕೂರ್ : +91 96638 15353

~ ಹೊಟೇಲ್ ಗ್ರೀನ್ ಗಾರ್ಡೇನಿಯ
ಪುಟ್ಟಲಿಂಗಯ್ಯ ರಸ್ತೆ,
ಪದ್ಮನಾಭ ನಗರ ,
ಬೆಂಗಳೂರು
ಮಂಜುನಾಥ್ ಪಾಂಡೇಶ್ವರ : +919343834257

ಅರ್ಜಿ ಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ 14/07/2018.

ವಿದ್ಯಾರ್ಥಿ ವೇತನವನ್ನು ನೀಡುವ ದಿನಾಂಕ ಮತ್ತು ಸ್ಥಳ : ದಿನಾಂಕ : 29 ಜುಲೈ 2018
ಸ್ಥಳ:
GBB KALYAN MAHAL
#3/1, 1st CROSS MCR LAYOUT,
OPP :CENTRL LIBRARY,
VIJYANAGAR, BANGALORE

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಚರಣ್ ಬೈಂದೂರು :+91 9964605360
ಸುಧೀರ್ ಮುದ್ರಾಡಿ :+91 9886640428
ವಿಶಾಲ್ ಪ್ರಮೋದ್ :+91 9901781939
ಕರುಣಾಕರ್ ದೇವಾಡಿಗ :+919964467788
ವಿಜಯ್ ಕಾಪಿಕಾಡ್ : +91 9108162914.


Share