ಮಂಬೈ: ದೇವಾಡಿಗ ಅಕ್ಷಯ ಕಿರಣದ  ಸೇವಾದಾರರ ದನಸಹಾಯ

 

ಮಂಬೈ: ದೇವಾಡಿಗ ಅಕ್ಷಯ ಕಿರಣದ  ಸೇವಾದಾರರು ಕಿಡ್ನಿ ಫೇಲ್ಯೂರ್ ಕಾಯಿಲೆ ಯಿಂದ ಬಳಲುತ್ತಿರುವ ದಹಿಸರ್ ನಿವಾಸಿ ಶ್ರೀ ಗೋವಿಂದ ದೇವಾಡಿಗ ಹರ್ಕೇರೀ ಅವರ ನಿವಾಸಕ್ಕೇ ಜುಲೈ 1ರಂದು ತೆರೆಳಿ ರು 25,000/ ವೈದ್ಯಕೀಯ ಧನ ಸಹಾಯ ನೀಡಿದರು.

ನಂತರ ಇತ್ತೀಚೇಗೇ ಮಳೇ ನೇರೇಯಿಂದ ನಷ್ಟಕ್ಕೊಳಗಾಗಿರುವ ಅಂಧತ್ವದಲ್ಲಿರುವ ಕಾಂದಿವಿಲಿ ನಿವಾಸಿ ಶ್ರೀ ವಿಜಯ ದೇವಾಡಿಗರ ಮನೇಗೇ ತೇರಳಿ ಧನ ಸಹಾಯ ನೀಡಿದರು


Share