ಕೊಪ್ಪ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರೀ ನಾಗರಾಜ್ ದೇವಾಡಿಗ ಕೊಪ್ಪ ಇವರಿಗೆ ಸನ್ಮಾನ

 

ಕೊಪ್ಪ: ಕೊಪ್ಪ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತ ಹಾಗೂ ಶೃಂಗ ತರಂಗ ದಿನ ಪತ್ರಿಕೆಯ ಸಂಪಾದಕ ಶ್ರೀ ನಾಗರಾಜ್ ದೇವಾಡಿಗ ಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಇವರಿಗೆ ನಮ್ಮ ದೇವಾಡಿಗ.ಕಾಂಮ್ ಓದುಗಾರರ ಹಾಗೂ ಎಡಿಟೋರಿಯಲ್ ಬೋರ್ಡ್ ನಿಂದ ಹಾರ್ಧಿಕ ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share