ಜುಲೈ.29 ರಂದು ದೇವಾಡಿಗ ಸಂಘ (ರಿ) ಬೆಂಗಳೂರು ಇವರ ಆಶಾಡ ಮಾಸ - ಆಟಿಡ್ ಒಂಜಿದಿನ ಆಚರಣೆ

ಡಾ.ಶಿವಕುಮಾರ್ ಬೇಗಾರ್ ನಿರ್ಧೇಶನದಲ್ಲಿ ಗಾನ ಸೌರಭ ಯಕ್ಷಗಾನ ಶಾಲೆ ಮತ್ತು ಅತಿಥಿ ಕಲಾವಿದರಿಂದ " ಮಾರುತಿ ಪ್ರತಾಪ " ಪ್ರಸಂಗವನ್ನು ಪ್ರಸ್ತುತ ಪಡಿಸಲಾಗುವುದು. ಜುಲೈ 29 ರ ಬಾನುವಾರ ಬೆಳಿಗ್ಗೆ 9-30 ಕ್ಕೆ ದೇವಾಡಿಗ ಭವನ, ರಾಜರಾಜೇಶ್ವರಿ ನಗರ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ. ತಾವೆಲ್ಲರೂ ಕುಟುಂಬ ಸಮೇತರಾಗಿ ಅತ್ಯಧಿಕ ಸಂಖೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ವಿನಂತಿ.

ಯಕ್ಷಗಾನದ ಮೇರು ಹಾಸ್ಯ ಕಲಾವಿದ ಶ್ರೀ ರವೀಂದ್ರ ದೇವಾಡಿಗ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನಿಸಲ್ಪಡುವರು.

 


Share