ಭಾಸ್ಕರ ಪೈ ಸರಕಾರಿ ಪ್ರೌಡ ಶಾಲೆ ಗುಜ್ಜಾಡಿ ತ್ರಾಸಿಯ ಶಾಲಾಭಿವ್ರದ್ದಿ ಸಮಿತಿ ಕಾರ್ಯಾಧ್ಯಕ್ಷ ರಾಗಿ ಶಾರದಾ ಎಮ್ ಡಿ ಬಿಜೂರು ಆಯ್ಕೆ

 

ತ್ರಾಸಿ: ಗುಜ್ಜಾಡಿ ತ್ರಾಸಿಯಲ್ಲಿರುವ ಎಂ.ಭಾಸ್ಕರ ಪೈ ಸರಕಾರಿ ಪ್ರೌಡ ಶಾಲೆಯ ಶಾಲಾಭಿವ್ರದ್ದಿ ಸಮಿತಿ ಕಾರ್ಯಾಧ್ಯಕ್ಷರಾಗಿ  ಶಾರದಾ ಎಂ.ಡಿ. ಬಿಜೂರು ಆಯ್ಕೆಯಾಗಿದ್ದಾರೆ.

ಇವರು ಹಿಂದೆ ಉಡುಪಿ ಜಿಲ್ಲಾ ಪಂಚಾಯತ್ ಉಪಾದ್ಯಕ್ಷಾರಾಗಿ ಸೇವೆ ಸಲ್ಲಿಸಿ, ಈಗ ಸೌಪರ್ಣಿಕ ಮಹಿಳಾ ಸೊಸೈಟಿ ಯ ಅದ್ಯಕ್ಷೆಯಾಗಿ, ತ್ರಾಸಿ ಮಿಲ್ಕ್ ಸೊಸೈಟಿ ಯ ಅದ್ಯಕ್ಷೆಯಾಗಿ, ಲ್ಯಾಂಡ್ ಡೆವೆಲೊಪ್ ಮೆಂಟ್ ಬ್ಯಾಂಕಿನ ಡೈರೆಕ್ಟರ್ ಅಗಿ ಹಾಗೂ  ಬೈಂದೂರು ಭಾರತ್ ಸ್ಕೌಟ್ಸ & ಗೈಡ್ಸ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ


Share