ಅ18: ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ

ಉಡುಪಿ:  ಆದಿತ್ಯವಾರ ದಿನಾಂಕ 19.08.2018 ರಂದು ದೇವಾಡಿಗರ ಸೇವಾ ಸಂಘ ಉಡುಪಿ  ಆಯೋಜಿಸಲಿರುವ  ನಡೆಯಲಿರುವ  ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ಶ್ರೀ ಏಕನಾಥೇಶ್ವರಿ ಸಭಾಭವನದ ಉದ್ಘಾಟನೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.


Share