ದೇವಾಡಿಗ ಸುದಾರಕ ಸಂಘ ಮೂಡಬಿದ್ರೆ: ಆಟಿದ ಕೂಟ Aug 05, 2018 ಮೂಡಬಿದ್ರಿ: ದೇವಾಡಿಗ ಆಟಿದ ಕೂಟ ವನ್ನು ದೇವಾಡಿಗ ಸುದಾರಕ ಸಂಘ ಮೂಡಬಿದ್ರೆಯವರು ಶ್ರೀ ರಾಮಪುರ, ಗೌರಿ ಕೆರೆ, ಬೆದ್ರ, ಮೂಡಬಿದ್ರಿಯ ರಾಮ ಮಂದಿರ ಸಭಾ ಭವನದಲ್ಲಿ ನೆಡೆಸಿದರು. ಮಂಗಳೂರು ಮೇಯರ್ ಮಾನ್ಯ ಕೆ.ಬಾಸ್ಕರ್ ಮೊಯ್ಲಿಯವರನ್ನು ಸನ್ಮಾನಿಸಿಲಾಯಿತು. Share