ಬೈಂದೂರು ಜೆಸಿರೆಟ್ ಅಧ್ಯಕ್ಷರಾಗಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರ್ ಆಯ್ಕೆ

 

ಬೈಂದೂರು :  ಜೆಸಿರೆಟ್ ಅಧ್ಯಕ್ಷರಾಗಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರ್ ಆಯ್ಕೆಯಾಗಿದ್ದಾರೆ. ಇವರು ಬಿ.ಜಿ ಕಮಲೇಶ್ ಬೆಸ್ಕೂರ್ ಅವರ ಧರ್ಮಪತ್ನಿಯಾಗಿದ್ದು ಇಂಜಿನಿಯರಿಗ್ ಪದವೀಧರೆಯಾಗಿದ್ದಾರೆ. ನಾಡ ಐಟಿಐನಲ್ಲಿ ಇಲೆಕ್ಟ್ರಾನಿಕ್ಸ್ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸುತ್ತ ಸೌಪರ್ಣಿಕ ವಿವಿದೋದ್ದಶ ಮಹಿಳಾ ಸಹಕಾರಿ ಸಂಘ ತ್ರಾಸಿ ಇದರ ನಿರ್ದೇಶಕರಾಗಿದ್ದು, www.kollur.com ನ ಸಂಯೋಜಕಿಯಾಗಿದ್ದು, ಭಾರತೀಯ ಜನಾತ ಪಾರ್ಟಿ ಬೈಂದೂರು ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಹಾಗೂ ಸೈಂಟ್ ಥೋಮಸ್ ಶಾಲೆಯ ಪೋಷಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


Share