ಮಾರಿಷಸ್ ನ 11ನೇ ವಿಶ್ವ ಹಿಂದಿ ಸಮ್ಮೇಳನಕ್ಕೆ ಉಡುಪಿಯ ಡಾ.ಮಾಧವಿ ಎಸ್ ಭಂಡಾರಿ

 

ಉಡುಪಿ: ಮಾರಿಷಸ್ ನಲ್ಲಿ ನೆಡೆಯಲಿರುವ 11ನೇ ವಿಶ್ವ ಹಿಂದಿ ಸಮ್ಮೇಳನಕ್ಕೆ ಉಡುಪಿಯ ಡಾ.ಮಾಧವಿ ಎಸ್ ಭಂಡಾರಿ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಮಾರಿಷಸ್ ನಲ್ಲಿ ಆಗಸ್ಟ್ 18 ರಿಂದ 20 ರವರೆಗೆ 11ನೇ ವಿಶ್ವ ಹಿಂದಿ ಸಮ್ಮೇಳನ ನೆಡೆಯಲಿದೆ

Happy to share that Dr.Madhavi S Bhandary is a part of Government delegation to participate in World Hindi Conference being held in Mauritius from 18th to 20th August.

Dr.Madhavi S Bhandary is Former professor in Hindi at Sri.Poornaprajna Evening College,Udupi & Former Principal at Sri Poorna Prajna Evening College, Udupi


Share