ಆಕಾಶ್ ದೇವಾಡಿಗ ಹರೆಗೋಡು ಕಟ್ಟ್ ಬೆಲ್ತೂರು - ದಾನಿಗಳಿಂದ ನೆರವಿಗೆ ಬೇಡಿಕೆ

ತಲ್ಲೂರು:  ಆಕಾಶ್ ದೇವಾಡಿಗ ಹರೆಗೋಡು ಕಟ್ಟ್ ಬೆಲ್ತೂರು ಇವರಿಗೆ ಕಣ್ಣಿನ ಸಮಸ್ಯೆಯಿದ್ದು  ಮಣಿಪಾಲದಲ್ಲಿ 4 ವರ್ಷದಿಂದ ಔಷಧಿ ಮಾಡುತ್ತಿದ್ದೇವೆ. ಕಣ್ಣಿನಲ್ಲಿ ಹುಣ್ಣಾಗಿದ್ದು ಕೂಡಲೇ  ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ. ಆಪರೇಷನ್ ಮಾಡದಿದ್ದರೆ ಮುಂದೆ ಕಣ್ಣಿಗೆ ತುಂಬಾ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ.

ಆಪರೇಷನ್ ಮಾಡಲು 2.50 ಲಕ್ಷ ರೂಪಾಯಿ ಅಗತ್ಯವಿದ್ದು ಆರ್ಥಿಕವಾಗಿ ತುಂಬಾ ಬಡವರಾದ ನಮಗೆ ಆಪರೇಷನ್ ಗೆ ಹಣವನ್ನು ಹೊಂದಿಸಲಾಗ್ತಾ ಇಲ್ಲ. 

ದಾನಿಗಳಿಂದ ನೆರವನ್ನು ಬಯಸ್ತಾ ಇದ್ದೀವಿ. 

ಸಿಂಡಿಕೇಟ್ ಬ್ಯಾಂಕ್ ಹೆಮ್ಮಾಡಿ ಶಾಖೆ.
A/C N O.02682200054103
SYNB0000268
ಸಾಧು ದೇವಾಡಿಗ
W/O ಲಕ್ಷ್ಮಣ ದೇವಾಡಿಗ ಕಂಬಾಡಿಮನೆ ಹರೆಗೊಡು ಕಟ್ಟ್ ಬೆಲ್ತೂರು


Share