SSLC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಮಾರಿ ಶ್ರಾವ್ಯರಿಗೆ ಶ್ರೀಮತಿ ಮಾಲತಿ ಮೊಯ್ಲಿ ಸನ್ಮಾನ

ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗ ಸಂಘ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ, ಎಸ್ ಎಸ್ ಎಲ್ ಸಿ ಅಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕುಮಾರಿ ಶ್ರಾವ್ಯ ದೇವಾಡಿಗ ಮರೋಲಿ ಅವರಿಗೆ ಶ್ರೀಮತಿ ಮಾಲತಿ ಮೊಯ್ಲಿಯವರು ಸನ್ಮಾನಿಸಿ, ಹೆಚ್ಚು ಅಂಕ ಗಳಿಸದ ವಿದ್ಯಾರ್ಥಿಗೆ ದುಬೈ ಉದ್ಯಮಿ ಶ್ರೀ ಹರೀಶ್ ಶೇರಿಗಾರ್ ಅವರು ನೀಡುವಂತಹ ಲ್ಯಾಪ್ ಟಾಪ್ ನೀಡಿದರು 

ಕುಮಾರಿ ಶ್ರಾವ್ಯ ಇವರು ಶ್ರೀ ಮನೋಜ್ ಕುಮಾರ್ ಹಾಗೂ ಶ್ರೀಮತಿ ಶುಭಲಕ್ಷಿ ಮನೋಜ್ ಅವರ ಪುತ್ರಿ.

https://www.facebook.com/devadigaidol/videos/1899299260152936/


Share