ಮತ್ತೊಮ್ಮೆ ವೈದ್ಯಕೀಯ ನೆರವಿಗೆ ಸ್ಪಂದಿಸಿದ ಕುಂದಾಪುರ ದೇವಾಡಿಗ ಮಿತ್ರ ( ಕದಂ)

ಮತ್ತೊಮ್ಮೆ ವೈದ್ಯಕೀಯ ನೆರವಿಗೆ ಸ್ಪಂದಿಸಿದ ದಿನೇಶ್ ದೇವಾಡಿಗ ನೇತೃತ್ವದ ಕುಂದಾಪುರ ದೇವಾಡಿಗ ಮಿತ್ರ ಕದಮ್ ಮತ್ತು ಸದಸ್ಯರು.

ಆಕಾಶ್ ದೇವಾಡಿಗ ಇವರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ 10000 ರೂ ನೆರವು ನೀಡಿದರು.

ಈ ಸಂಧರ್ಭದಲ್ಲಿ ತಲ್ಲೂರು ದೇವಾಡಿಗ ಸಂಘದ ಅಧ್ಯಕ್ಷರಾದ ಬಸವ ದೇವಾಡಿಗ,ರಾಜು ದೇವಾಡಿಗ ತ್ರಾಸಿ, ಶಾರದಾ ದೇವಾಡಿಗ ನಾಗುರೂ, ರವಿ ದೇವಾಡಿಗ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.


Share