ದೇವಾಡಿಗ ಅಕ್ಷಯ ಕಿರಣ ಸೇವಾದರರಿಂದ ಕಾರ್ಕಳದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ 14 ಹರೆಯದ ಕಂದಮ್ಮನಿಗೆ ಸಹಾಯ

ಇಂದು (19-08-2018) ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಕಾರ್ಕಳದ ಕಿಡ್ನಿ ಸಮಸ್ಯೇಯಿಂದ ಬಳಲುತ್ತಿರುವ  14 ಹರೇಯದ ಕಂದಮ್ಮ ಶ್ರೇಯಾ ದೇವಾಡಿಗಳ  ಕಾರ್ಕಳದಲ್ಲಿನ ಮನೆಗೇ ಭೇಟಿ ನೀಡಿ ರೂ.25,000/- ವೈದ್ಯಕೀಯ ನೇರವು ನೀಡಿದರು.

ಸೇವಾದಾರರು ಆದ  ಶ್ರೀ ಸುರೇಶ ದೇವಾಡಿಗ ಮುಂಬೈ ( ತೋಕೂರೂ ), ಶ್ರೀ ನಾರಾಯಣ ದೇವಾಡಿಗ ಹೊಸಾಳ ಬಾರಕೂರು , ಶ್ರೀ ಯಾದವ ದೇವಾಡಿಗ ಉಪ್ಪೂರು ಕೇ.ಜಿ. ರೋಡ್ , ಶ್ರೀ  ಸುರೇಶ ಮೊಯಿಲಿ ಕಾರ್ಕಳ ಮತ್ತು ಶ್ರೀ ರಮೇಶ ದೇವಾಡಿಗ ಕುಕ್ಕುಂದೂರು ಕಾರ್ಕಳ ಉಪಸ್ಥಿತರಿದ್ದರು.


Share