ಅ.26ರಂದು ದೇವಾಡಿಗರ ಸಂಘ ಉಪ್ಪುಂದ: ಮಹಾಸಭೆ, ವಾರ್ಶಿಕೋತ್ಸವ ಹಾಗೂ ವಿದ್ಯಾರ್ಥಿವೇತನ

ಉಫ್ಫುಂದ: ಅ.26ರಂದು ಆದಿತ್ಯವಾರ ದೇವಾಡಿಗರ ಸಂಘ ಉಪ್ಪುಂದ ಇವರಿಂದ ಮಹಾಸಭೆ, ವಾರ್ಶಿಕೋತ್ಸವ ಹಾಗೂ ವಿದ್ಯಾರ್ಥಿವೇತನ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಸರ್ವರಿಗೂ ಆಹ್ವಾನ.


Share