ಉಡುಪಿ ದೇವಾಡಿಗ ಸೇವಾ ಸಂಘ(ರಿ)ವತಿಯಿಂದ Toppers-2018 ರವರಿಗೆ ಮನ್ನಣೆ-ಗೌರವ

ಉಡುಪಿ: ತಾ.19-8-2018ರಂದು ಮುಂಬೈ ದೇವಾಡಿಗ ಸಂಘ ಮತ್ತು ವಿವಿದ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಡುಪಿ ದೇವಾಡಿಗರ ಸೇವಾ ಸಂಘದ ಆಶ್ರಯದಲ್ಲಿ ಚಿಟ್ಪಾಡಿಯ ದೇವಾಡಿಗ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಬಹಳ ಸಡಗರದಿಂದ ಸಮುದಾಯದ ಅಧಿಕ ವಿದ್ಯಾರ್ಥಿಗಳು ಹಾಗೂ ಪೋಶಕರ ಉಪಸ್ಥಿತಿಯಲ್ಲಿ ಜರುಗಿತು.

ಈ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮನ್ನಣೆ ನೀಡಿ ಗೌರವಿಸಿಸ ಲಾಯಿತು. ಅವರ ಹೆಸರುಗಳು ಕೆಳಗೆ ನಮೂದಿಸಲಾಗಿದೆ.

Merit Scholarships SSLC:-

1) Prajwal.R. s/o Ramesh Devadiga, Nagoor :                  97.44% (609 Marks)

2) Rakshitha d/o Sudhakar,Kukkundoor, Karakala:        97.44% (609 Marks)

3) Deepa.S. d/o Suresh.N.Devadiga:                                 96.96% (606 Marks)

4) Tushar s/o.Ganesh Devadiga:                                        96.48% (603 Marks)

Merit Scholarships PUC:-

1) Soujanya d/o Suresh Devadiga Koteshwara:                  98% (588 Marks)

2) Swati d/o Sanjeeva Devadiga:                                          97.17% (583 Marks)

3) Shreya K Devadiga d/o Krishna Devadiga,Uchila:         96.67% (580 Marks)

(  ಕೃಪೆ: ರಾಜೇಶ್, ಮಣಿಪಾಲ್ )

 


Share