ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತೆ ಕು.ಯಶಸ್ವಿನಿ ದೇವಾಡಿಗ ಸಾಲಿಗ್ರಾಮ

ಉಡುಪಿ: ಮಣಿಪಾಲದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಯಲ್ಲಿ ಮೂರರಲ್ಲಿ ಪ್ರಥಮ ಸ್ಥಾನ ವಿಜೇತೆ ಕು. ಯಶಸ್ವಿನಿ ದೇವಾಡಿಗ ಸಾಲಿಗ್ರಾಮ.

ಈಕೆ ಉಡುಪಿ ಮಿಲಾಗ್ರೀಸ್ ಕಾಲೇಜಿನ ದ್ವಿತೀಯ ಪಿ.ಯು.ಸಿ . ವಿದ್ಯಾರ್ಥಿನಿ


Share