ಸೀತಾರಾಮ ಭಜನಾ ಮಂಡಲಿ ಉಡುಪಿ ವನಿತೆಯರಿಂದ ವರಮಹಾಲಕ್ಷ್ಮಿ ಪೂಜೆ

ಉಡುಪಿ: ಸೀತಾರಾಮ ಭಜನಾ ಮಂಡಲಿಯ  ವನಿತೆಯರಿಂದ ತಮ್ಮ 13 ನೇ ವರ್ಷದ ವರಮಹಾಲಕ್ಷ್ಮಿ ಪೂಜೆ ತಾ.24-8-2018 ರಂದು ಬಹಳ ಸಡಗರ ಹಾಗೂ ಭಕ್ತಿಪೂರ್ವಕವಾಗಿ ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಗೀತಾ ಮಂದಿರದಲ್ಲಿ ನಡೆಯಿತು.

ಶ್ರೀಮತಿರಾದ ಸಾವಿತ್ರಿ ರಾಮ ದೇವಾಡಿಗ, ಪ್ರೇಮ್ ಎಸ್ ದೇವಾಡಿಗ, ಸುಲೋಚನ ದೇವಾಡಿಗ ಹಾಗೂ ಬಹಳಷ್ಟು ಸಮುದಾಯದ ಮಹಿಳೆಯರು ಸೇರಿ ಈ ಸಾಲಿನ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.


Share