ಕುಂದಾಪುರ ಪುರಸಭೆ ಚುನಾವಣೆಯಲ್ಲಿ ಫೋಟೋಗ್ರಾಫರ್ ಗಿರೀಶ್ ದೇವಾಡಿಗ ಗೆಲವು

ಕುಂದಾಪುರ: ಪುರಸಭೆ ಚುನಾವಣೆಯಲ್ಲಿ ಕುಂದೇಶ್ವರ ವಾರ್ಡನಿಂದ ಸ್ಪರ್ಧಿಸಿದ ಬಿ.ಜೆ.ಪಿ ಅಭ್ಯರ್ಥಿ ಫೋಟೋಗ್ರಾಫರ್ ಗಿರೀಶ್ ದೇವಾಡಿಗ (436) 257 ಮತಗಳ ಅಂತರದಿಂದ ಗೆಲವು ಸಾದಿಸಿದ್ದಾರೆ. 

 

ಅವರಿಗೆ ದೇವಾಡಿಗ.ಕಾಮ್ ಓದುಗಾರರ ಪರವಾಗಿ ಹಾರ್ಧಿಕ ಅಭಿನಂದನೆ ಹಾಗೂ ಶುಭ ಹಾರೈಕೆಗಳು.

(Pics & news: Yogish Devadiga, Kundapura)


Share