ಉಡುಪಿ ನಗರಸಭೆಗೆ ಕೌನ್ಸಿಲರ್ ಆಗಿ ಆಯ್ಕೆಯಾದ ವಿಜಯ್ ಕೊಡವೂರು ರಿಗೆ ಅಭಿನಂದನೆ

ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತುಬದ್ಧ ಕಾರ್ಯಕರ್ತರಾದ ವಿಜಯ್ ಕೊಡವೂರು ಅವರು  ಬಿಜೆಪಿ ಪಕ್ಷದಿಂದ ಉಡುಪಿ ನಗರಸಭೆ ಚುನಾವಣೆಯಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ.

ಅವರಿಗೆ ದೇವಾಡಿಗ.ಕಾಮ್ ನ ಅಭಿನಂದನೆ ಹಾಗೂ ಶುಭ ಹಾರೈಕೆಗಳು.

 


Share