ಸಾಲಿಗ್ರಾಮದ ಶ್ರೀನಿವಾಸ ದೇವಾಡಿಗರ ಕುಟುಂಬದ ಕಥೆ-ವ್ಯಥೆ: ಸಹಾಯ ನೀಡಿದ ಉಡುಪಿ ದೇವಾಡಿಗ ಸಂಘ

ಸಾಲಿಗ್ರಾಮದ ಶ್ರೀನಿವಾಸ ದೇವಾಡಿಗರ ಕುಟುಂಬದ ಕಥೆ-ವ್ಯಥೆ ಕೇಳಿ ಕೂಡಲೇ ಸ್ಪಂದಿಸಿ ಸಹಾಯ ನೀಡಿದ ಉಡುಪಿ ದೇವಾಡಿಗ ಸೇವಾ ಸಂಘ. ತಮ್ಮ ಸಂಘ ’ಆಪತ್ ’ನಿಧಿಯಿಂದ ಅದ್ಯಕ್ಷ ಸೀತಾರಮ್ ದೇವಾಡಿಗ ಅವರು ಕುಟುಂಭಕ್ಕೆ ಅವರ ವಾಸ್ತವ್ಯ ವಿರುವ ಜಾಗಕ್ಕೆ ಬೇಟಿ ನೀಡಿ ರೂ. 10,000 ಚೆಕ್ ಹಸ್ತಾಂತರಿಸಿದರು.
 


Share