ಕೃಷ್ಣ ವೇಷ ಸ್ಪರ್ಧೆಗಳಲ್ಲಿ ಮಿಂಚಿ ಪ್ರಜ್ವಲಿಸಿದ ತಾರೆ: ಕುಮಾರಿ ಮೌಲ್ಯ ಜಿ ದೇವಾಡಿಗ

ಮಂಗಳೂರು ಸುತ್ತ ಮುತ್ತ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಬಹಳ ಸಂಘ ಸಂಸ್ಥೆಗಳ ಮೆಚ್ಚುಗೆ ಪಡೆದು ಪ್ರಶಸ್ತಿ ಪಡೆದ ಕುಮಾರಿ ಮೌಲ್ಯ ಜಿ ದೇವಾಡಿಗ ಅವರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು,  ಇವರು ಗೌತಮ್ ಹಾಗೂ ಸಂಧ್ಯಾ ಗೌತಮ್ ದೇವಾಡಿಗ ಇವರ ಪುತ್ರಿ. 


Share