ಮನವಿಗೆ ಸ್ಪಂದಿಸಿದ ಉಡುಪಿ ಸಂಘ: ಆಸ್ಪತ್ರೆಯಲ್ಲಿರುವ ಮರವಂತೆ ಶ್ರೀಮತಿ ಕುಪ್ಪು ದೇವಾಡಿಗರಿಗೆ ಆರ್ಥಿಕ ಸಹಾಯ

ಉಡುಪಿ: ಮನವಿಗೆ ಸ್ಪಂದಿಸಿದ ಉಡುಪಿ ಸಂಘದ ಅಧ್ಯಕ್ಷ ಶ್ರೀ ಸೀತಾರಾಮ್ ದೇವಾಡಿಗ, ಶ್ರೀ ಹರೀಶ್ ಶೇರಿಗಾರ್ ಮತ್ತು ಶ್ರೀ  ನಿತ್ಯಾನಂದ ನಿಟ್ಟೂರು ಅವರು  ಬೆಂಕಿಯಿಂದ ಸುಮಾರು 40 ಶೇಕಡಾ ಸುಟ್ಟ ಗಾಯಗಳಿಳಿಂದ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ನಿನ್ನೆ ದಾಖಲಾಗಿರುವ ಮರವಂತೆ ಶ್ರೀಮತಿ  ಕುಪ್ಪು ದೇವಾಡಿಗರನ್ನು ರಾತ್ರಿ 11 ಗಂಟೆಗೆ ಭೇಟಿಯಾಗಿ ಡಾಕ್ಟರ್ ರನ್ನು ಸಂಪರ್ಕಿಸಿ ಆ ಬಡ ಕುಟುಂಬವನ್ನು ಸಂತೈಸಿರುವರು. ಇಂದು ತ್ವರಿತವಾಗಿ ಆಸ್ಪತ್ರೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು. ಹಾಗು ಇದಕ್ಕೆ ಸಹಕರಿಸಿದ ಮುಂಬೈ ಸಂಘದ ಅಧ್ಯಕ್ಷ ಶ್ರೀ ರವಿ ದೇವಾಡಿಗ ಮತ್ತು ಶ್ರೀ ಎಚ್ ಮೋಹನ್ ದಾಸ್ ಅವ್ರಿಗೂ ಧನ್ಯವಾದಗಳು.

Devadiga Seva Sangha, Udupi has donated Rs. 5000/-to Laxmi Devadiga for the treatment of Mrs.Kuppu Devadiga of Maravanthe for the treatment of burn injury. 
Seetharama, President, Narayana Sherigar, vice president, Krishna Sherigar, Rathnakar G.S.  U.Rathnakar Devadiga, Dhananjaya Sherigar, Nithyananda Volakadu Social Worker were present on the occasion
 


Share