ರಾಜ್ಯ ಕಿರಿಯರ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ದಿವಾಕರ ಪಿ ದೇವಾಡಿಗರಿಗೆ ಬೆಳ್ಳಿ ಪದಕ

ಬಿಜೂರು: ಹುಬ್ಬಳ್ಳಿಯಲ್ಲಿ ನೆಡೆದ ಕರ್ನಾಟಕ ರಾಜ್ಯ 235 kg ಭಾರ ಎತ್ತುವ ಕಿರಿಯರ ಸ್ಟೇಟ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿಕಾನ್ ಬಿಜೂರಿನ ದಿವಾಕರ ಪಿ ದೇವಾಡಿಗರವರು ಬೆಳ್ಳಿ ಪದಕ ಪಡೆದಿರುತ್ತಾರೆ. ಅವರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು..


Share