ದಿನಾಂಕ 23-9-2018 ರಂದು ಶ್ರೀಏಕನಾಥೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಚತುರ್ಥ ಸಭೆ

ಬಾರ್ಕೂರು:  ಶ್ರೀಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಇದರ ವ್ಯವಸ್ಥಾಪನಾ ಸಮಿತಿಯ ಚತುರ್ಥ ಸಭೆಯು ದಿನಾಂಕ 23-9-2018 ಆದಿತ್ಯವಾರ ಮಧ್ಯಾಹ್ನ 3:00ಕ್ಕೆ  ಸರಿಯಾಗಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಈ ಸಭೆಗೆ ತಾವು ಅಗತ್ಯವಾಗಿ ಆಗಮಿಸ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸುವ...

~ ಗಣೇಶ್ ದೇವಾಡಿಗ,
ಗೌರವ ಕಾರ್ಯದರ್ಶಿ ವ್ಯವಸ್ಥಾಪನ ಸಮಿತಿ.

ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಸೋಣೆ ಆರತಿ ಪೂಜೆ

ಬಾರ್ಕೂರು: ಶ್ರೀ  ಏಕನಾಥೇಶ್ವರಿ ದೇವಸ್ಥಾನದಲ್ಲಿ ಸೋಣೆ ಆರತಿ ಪೂಜೆ ನಡೆಯಿತು.  ಗಣೇಶ್ ದೇವಾಡಿಗ  ಅಂಬಲಪಾಡಿ,  ಸುಧಾಕರ ದೇವಾಡಿಗ ಬಾರ್ಕೂರು, ಪ್ರಕಾಶ ದೇವಾಡಿಗ ಬಾರ್ಕೂರು,  ಚಂದ್ರ ದೇವಾಡಿಗ, ಶಂಕರನಾರಾಯಣ ಇವರುಗಳು ಈ ಆರತಿ ಪೂಜೆ ಸಮರ್ಪಿಸಿದರು. 

 


Share