ರಾಜ್ಯ ಪವರ್ ಲಿಫ್ಟಿಂಗ್ ಸ್ಪರ್ಧೆ: ಪೂಜಾ ದೇವಾಡಿಗ ಅವರಿಗೆ ದ್ವಿತೀಯ ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ

ಕಾರ್ಕಳ: ರಾಜ್ಯ ಪವರ್ ಲೀಫ್ಟಿಂಗ್ ಸ್ಪರ್ಧೆ ಹುಬ್ಬಳ್ಳಿಯಲ್ಲಿ ಕಾರ್ಕಳ ದೇವಾಡಿಗ ಸಂಘದ ಸಕ್ರಿಯ ಸದಸ್ಯೆ ಕುಮಾರಿ ಪೂಜಾ ದೇವಾಡಿಗ ಅವರು ಪವರ್ ಲೀಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿರುತ್ತಾರೆ.

ಇವರಿಗೆ ದೇವಾಡಿಗ.ಕಾಮ್ ಬಳಗದ ಅಭಿನಂದನೆ ಹಾಗೂ ಶುಭ ಹಾರೈಕೆಗಳು


Share