ಉಡುಪಿ ಸಂಘದಲ್ಲಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿದ ಸ್ಪರ್ಧೆಗಳು - ಚಿತ್ರವರದಿ

ಉಡುಪಿ: ಉಡುಪಿ ದೇವಾಡಿಗರ ಸೇವಾ ಸಂಘದಲ್ಲಿ ಮಕ್ಕಳಿಗೆ ಡ್ರಾಯಿಂಗ್, ಕೃಷ್ಣ ವೇಷ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗೋಲಿ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ ಸಂಘ ದ ಏಕನಾಥೇಶ್ವರಿ ಸಭಾಂಗಣದಲ್ಲಿ ಭಾನುವಾರ 9-09-2018 ರಂದು ಜರುಗಿತು.


Share