ರಾಜ್ಯ ಪವರ್ ಲೀಫ್ಟಿಂಗ್ ಸ್ಪರ್ಧೆಯಲ್ಲಿ ಸೂರಜ್ ದೇವಾಡಿಗ ರಿಗೆ ಪ್ರಶಸ್ತಿ

ಹುಬ್ಬಳ್ಳಿ: ರಾಜ್ಯ ಪವರ್ ಲೀಫ್ಟಿಂಗ್ ಸ್ಪರ್ಧೆಯಲ್ಲಿ ಸೂರಜ್ ದೇವಾಡಿಗ ಅವರು 120ಕೆಜಿ ದ್ವಿತೀಯ ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ,ಅವರಿಗೆ ಅಭಿನಂದನೆ ಹಾಗೂ ಶುಭಾಶಯಗಳು.


Share