ಅಕ್ಷಯ ಕಿರಣ ಸೇವಾದಾರರಿಂದ ಕುಮಾರಿ ದ್ರಾವ್ಯ ದೇವಾಡಿಗರಿಗೆ ಆರ್ಥಿಕ ಸಹಾಯ

ಮುಂಬೈ: ತಾ: 13-8-2018ರಂದು ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ವಿದ್ಯಾಭ್ಯಾಸಕ್ಕಾಗಿ ದೇವಾಡಿಗ ದಾನಿಗಳಿಂದ ಸಂಗ್ರಹಿಸಿದ ರೂ22,000/- ವನ್ನು  ಖಾರ್ ರೋಡು ಇಲ್ಲಿನ ವಿದ್ಯಾರ್ಥಿ ಕುಮಾರಿ ದ್ರಾವ್ಯ ದೇವಾಡಿಗರಿಗೆ ಹಸ್ತಾಂತರಿಸಿದರು. 

ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಇತ್ತೀಚೆಗೆ ಬಹಳ ಅವಶ್ಯಕತೆಯಿರುವ ಅಸಕ್ತ ಸಮಾಜ ಭಾಂದವರಿಗೆ ಆರ್ಥಿಕ ಸಹಾಯ ನೀಡುತ್ತಾ ಬಂದಿದ್ದು ಈ ಸಂಘಟನೆಯ ಈ ಪ್ರಕ್ರಿಯೆ ಸಮಾಜದಲ್ಲಿ ಪ್ರಶಂಸೆಗೊಳಗಾಗಿದೆ.


Share