ಪ್ರತಿಭಾ ಕಾರಂಜಿಯ ಲಘು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕೃತಿಕಾ ದೇವಾಡಿಗ ಮಳಗಿಮನೆ

ಉಪ್ಪುಂದ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಉಪ್ಪುಂದದಲ್ಲಿ ಓದುತ್ತಿರುವ ಕೃತಿಕಾ ದೇವಾಡಿಗ ಮಳಗಿಮನೆ 2018-19 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಲಘು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕೃತಿಕಾ ದೇವಾಡಿಗ ರಿಗೆ ಅಭಿನಂದನೆ ಹಾಗೂ ಶುಭಾಶಯಗಳು


Share