ಉದ್ಯಾವರ ಶಂಬುಕಲ್ಲು ದೇವಾಡಿಗ ಸಂಘದ ಅದ್ಯಕ್ಷರಾಗಿ ಸೋಮನಾಥ್ ದೇವಾಡಿಗ ಆಯ್ಕೆ

ಉದ್ಯಾವರ: ಅದ್ಯಕ್ಷ ಸೋಮನಾಥ ದೇವಾಡಿಗ ಮತ್ತು ಎಲ್ಲಾ  ಕಾರ್ಯಾಕಾರಿ ಸಮಿತಿ ಸದಸ್ಯರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳು


Share