ಏಕನಾಥೇಶ್ವರಿ ದೇವಸ್ಥಾನದ ಅನ್ನಸಂತರ್ಪಣ ನಿಧಿ ಗೆ ರೂ 1,00,000 ದೇಣಿಗೆ

ಬಾರ್ಕೂರು: ಶ್ರೀ ನರೇಶ್ ದೇವಾಡಿಗ ಭಾಂಡೂಪ್ ಮುಂಬೈ ಇವರು ರೂ 100000/-ಅನ್ನಸಂತರ್ಪಣ ನಿಧಿ ಗೆ (ಮಗ ಧನುಷ್ ದೇವಾಡಿಗ ಹೆಸರಿನಲ್ಲಿ )ನೀಡಿ ಶಾಶ್ವತ ಪೂಜೆ ಯನ್ನು ನೀಡಿದರು.

ಇವರಿಗೆ ಹಾಗೂ ಕುಟುಂಬಕ್ಕೆ ದೇವಿಯು ಆಶಿರ್ವಾದ ಹಾಗೂ ರಕ್ಷಣೆ ನೀಡಲಿ ಎಂದು ಪ್ರಾರ್ಥನೆ.

 


Share