ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರಿನಲ್ಲಿ ಸೋಣೆ ಆರತಿ ಸೇವೆ ಸಲ್ಲಿಸಿದ 46 ಭಕ್ತಾಭಿಮಾನಿಗಳಿಗೆ ದನ್ಯವಾದ...

ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರಿನಲ್ಲಿ ಸಿಂಹಮಾಸದ ಒಂದು ತಿಂಗಳ ಪರ್ಯಂತ ನಡೆದ ಸೋಣೆ ಆರತಿ ಸೇವೆಯಲ್ಲಿ ಸುಮಾರು 46 ಭಕ್ತಾಭಿಮಾನಿಗಳು ಪೂಜೆಯನ್ನು ಸಲ್ಲಿಸುತ್ತಾರೆ.

ಅವರಿಗೂ ಅವರ ಕುಟುಂಬದವರಿಗೂ ಹಾಗೂ ಹಿತೈಷಿಗಳಿಗು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸಹಕರಿಸಿದ ಎಲ್ಲರಿಗೂ ಏಕನಾಥೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಪರವಾಗಿ ಧನ್ಯವಾದಗಳು ತಮಗೆಲ್ಲರಿಗೂ ಶ್ರೀ ಏಕನಾಥೇಶ್ವರಿ ತಾಯಿಯು ಆಯುರಾರೋಗ್ಯ ಭಾಗ್ಯ ,ಸುಖ ಸಂಪತ್ತು , ಶಾಂತಿ ನೆಮ್ಮದಿ ಗಳನ್ನು  ಕೊಡಲಿ ಹಾಗೂ ತಾವು ಇಚ್ಚಿಸಿದ  ಇಷ್ಟಾರ್ಥಗಳನ್ನು ನೆರವೇರಿಸಲಿ .

ಮುಂದಿನ ತಿಂಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಕುಟುಂಬಸಮೇತರಾಗಿ ಏಕನಾಥೇಶ್ವರಿ ದೇವಸ್ಥಾನಕ್ಕೆ ಬಂದು ತಾಯಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ ...

~ ಶ್ರೀ ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ  ಬಾರ್ಕೂರು.


Share